ನಿಮ್ಮ ಮರೆವು ಹೆಚ್ಚಾಗುತ್ತಿದೆಯೇ? ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಬೇಕೆ? ಇಲ್ಲಿದೆ ಮನೆ ಮದ್ದು.
ನಿಮ್ಮ ಮರೆವು ಹೆಚ್ಚಾಗುತ್ತಿದೆಯೇ? ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಬೇಕೆ? ಇಲ್ಲಿದೆ ಮನೆ ಮದ್ದು. ಸಾಮಾನ್ಯವಾಗಿ ನಮ್ಮ ವಯಸ್ಸು ಹೆಚ್ಚಿದಹಾಗೆ ನಮ್ಮ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ. ಅದ್ಕಕೆ ಇಲ್ಲಿದೆ ಮನೆ ಮದ್ದು.
1. ಬ್ಲ್ಯೂಬೆರ್ರಿಸ್: ಬ್ಲ್ಯೂಬೆರ್ರಿಸ್ ನಲ್ಲಿ ಅಂಥೋಸಿಯಾನಿನ್ಸ್ ಅನ್ನೋ ಅಂಶ ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
2. ಅರಶಿನ: ಅರಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವು ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುವುದಲ್ಲದೆ ನಮ್ಮೊಳಗಿನ ಡಿಪ್ರೆಶನ್ ಅನ್ನು ಕಡಿಮೆ ಮಾಡುತ್ತದೆ.
3. ಬ್ರೊಕೋಲಿ: ಬ್ರೊಕೋಲಿ ಅಲ್ಲಿ ವಿಟಮಿನ್ ಕೆ ಪ್ರಮಾಣ ಜಾಸ್ತಿ ಇದ್ದು ಇದು ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತದೆ.
4. ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜದಲ್ಲಿ ಜಿಂಕ್ ಮೆಗ್ನೀಷಿಯಂ ಹಾಗು ಕಾಪರ್ ಹೆಚ್ಚಾಗಿ ಇರುವುದರಿಂದ ನಮ್ಮ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
5. ಆರೆಂಜ್: ಈ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ. ಇದು ನಮ್ಮ ಮೆದುಳನ್ನು ಚುರುಕಾಗಿಡಲು ಸಹಾಯಮಾಡುತ್ತದೆ.
ನಿಮಗೆ ಈ ನೀವು ಇತ್ತೀಚಿಗೆ ತುಂಬಾ ಮರೆವು ನಿಂದ ಬಳಲುತ್ತಿದ್ದೀರಾ ?ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಬೇಕೆ . ಇಲ್ಲಿದೆ ಮನೆ ಮದ್ದು . ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ . ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನೂ ಓದಿ: ಬಿಳಿ ಕೂದಲಿಗೆ ಮನೆಮದ್ದು
ಇದನ್ನೂ ಓದಿ: ಫಳ ಫಳ ಹೊಳೆಯುವ ಮುಖಕ್ಕಾಗಿ ಮನೆಯಲ್ಲೇ ಅಲೋವೆರಾ ಫೇಷಿಯಲ್