ಇದನ್ನ ಓದಿದ ಮೇಲೆ ಪಪಾಯ ಬೀಜನಾ ನೀವು ಬಿಸಾಕೋದಿಲ್ಲ!
ನಿಮ್ಮಲಿ ಎಷ್ಟು ಜನಕ್ಕೆ ಗೊತ್ತವು ಪಪಾಯ ಬೀಜದ ಉಪಯೋಗಗಳೇನು ಅಂತ? ಸಾಮನ್ಯವಾಗಿ ನಾವು ಪಪಾಯ ಹಣ್ಣು ತಿಂದು ಬೀಜಗಳನ್ನು ಬಿಸಾಡುವುದು ಉಂಟು. ಆದರೆ ನಿಮಗೇನಾದರೂ ಗೊತ್ತಾ ಎಂತಹ ಅದ್ಭುತ ಶಕ್ತಿ ಇದೆ ಈ ಪಪಾಯ ಬೀಜಗಳಲ್ಲಿ ಅಂತ. ಹಾಗಾದರೆ ಬನ್ನಿ ತಿಳಿಯೋಣ.
1. ನೆಗಡಿ, ಕೆಮ್ಮಿಗೆ ರಾಮಬಾಣ: ಈ ಪಪಾಯ ಬೀಜದಲ್ಲಿ ನಮ್ಮ ಶೀತ ನೆಗಡಿ ಹಾಗು ಕೆಮ್ಮು ಗುಣಪಡಿಸೋ ಶಕ್ತಿ ಇದೆ.
2. ರಕ್ತದೊತ್ತಡ ನಿಯಂತ್ರಣ: ಈ ಬೀಜದಲ್ಲಿರುವ ಫೈಬರ್ ನಮ್ಮ ದೇಹದ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟು ನಮ್ಮ ಹೃದಯವನ್ನು ಸುರಕ್ಚಿತವಾಗಿ ಕಾಪಾಡುತ್ತದೆ.
3. ಮಹಿಳೆಯರ ಋತು ಸ್ರಾವ ತೊಂದರೆ: ಮಹಿಳೆಯರ ಋತು ಚಕ್ರದ ಸಮಯದಲ್ಲಿ ಈ ಬೀಜದ ಪೌಡರ್ ಅನ್ನು ಸೇವನೆ ಮಾಡುವುದರಿಂದ ನಿಮ್ಮ ನೋವು ಶಮನ ಗೊಳ್ಳುತ್ತದೆ.
4. ಹೊಟ್ಟೆ ಸಂಬಂದಿ ಕಾಯಿಲೆ: ಪಪಾಯ ಬೀಜದಲ್ಲಿ ನಮ್ಮ ದೇಹದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇದೆ .ಇದರಿಂದ ಹೊಟ್ಟೆಸಂಬಂಧಿ ರೋಗ ಗುಣಮುಖವಾಗುತ್ತದೆ.
5. ದೇಹದ ಬೊಜ್ಜು ಕರಗುವಿಕೆ: ಪಪಾಯ ಬೀಜದಲ್ಲಿ ಇರುವ ಒಲಿಕ್ ಆಸಿಡ್ ನಮ್ಮ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯಮಾಡುತ್ತದೆ.
ನಿಮಗೆ ಈ ಲೇಖನ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ
ಇದನ್ನೂ ಓದಿ: ಖರಬೂಜ ತಿನ್ನುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ?