ತುಳಸಿ ಪೂಜೆಗಷ್ಟೇ ಅಲ್ಲ ಔಷಧಿಗೂ ಸೈ

ತುಳಸಿ ಪೂಜೆಗಷ್ಟೇ ಅಲ್ಲ ಔಷಧಿಗೂ ಸೈ

ನಿಮ್ಮ ಅಂಗಳದಲ್ಲಿರುವ ತುಳಸಿಯಲ್ಲಿದೆ ನೋಡಿ ಎಷ್ಟು ಪ್ರಯೋಜನ : ತುಳಸಿ ಒಂದು ಪೂಜ್ಯನೀಯ ಸಸ್ಯವು ಹೌದು ಹಾಗು ಇದನ್ನು ಆಯುರ್ವೇದದಲ್ಲಿ ಒಂದು ಔಷದಿಯ ಸಸ್ಯವಾಗಿದೆ. ಬನ್ನಿ ನೋಡೋಣ ಒಂದೊಂದಾಗಿ.

1. ಚರ್ಮದ ತುರಿಕೆ, ಗಂದೆ ನಿವಾರಣೆ: ನಾವು ಪ್ರತಿನಿತ್ಯ ತುಳಸಿ ರಸವನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ಚರ್ಮದ ಉರಿ, ತುರಿಕೆ ಹಾಗು ಗಂದೆಗಳು ಕ್ರಮೇಣ ದೂರವಾಗುತ್ತವೆ. 

2. ಬುದ್ಧಿಶಕ್ತಿ ವೃದ್ಧಿ: ಪ್ರತಿನಿತ್ಯ ಖಾಲಿ ಹೊಟ್ಟೆಯಿಂದ ತುಳಸಿ ಎಲೆಯನ್ನು ತಿನ್ನುವುದರಿಂದ ನಮ್ಮ ಬುದ್ಧಿಶಕ್ತಿ ಹಾಗು ನೆನಪಿನ ಶಕ್ತಿ ಹೆಚ್ಚಿಸುತ್ತದೆ. 

3. ಹಲ್ಲು ನೋವು ಗುಣಮುಖ: ನಿಮಗೆ ಹಲ್ಲು ನೋವಿದ್ದರೆ ತುಳಸಿ ಎಲೆಯನ್ನು ಮೆಣಸಿನ ಜೊತೆ ಅರೆದು ಹಲ್ಲು ನೋವಿದ್ದ ಜಾಗಕ್ಕೆ ಇಟ್ಟುಕೊಂಡರೆ, ಹಲ್ಲು ನೋವು ತಕ್ಷಣ ಕಡಿಮೆಯಾಗುತ್ತದೆ. 

4. ನೆಗಡಿ, ಕೆಮ್ಮು ನಿವಾರಣೆ: 5 ರಿಂದ 10 ತುಳಸಿ ಎಳೆಗಳು, ಕಾಳು ಮೆಣಸಿನ ಜೊತೆ ನೀರಿನಲ್ಲಿ ಕುದಿಸಿ ತೆಗೆದುಕೊಳ್ಳುವುದರಿಂದ ನಿಮ್ಮ ಕೆಮ್ಮು ನೆಗಡಿ ದೂರವಾಗುತ್ತದೆ. 

5. ಸಂದಿಗಳ ನೋವು ನಿವಾರಣೆ: ನಿಮಗೆ ಸಂದಿ ನೋವು ಇದ್ದರೆ ತುಳಸಿ ಪುಡಿಯನ್ನು ಹಾಲಿನ ಜೊತೆ ಸೇವಿಸುವುದರಿಂದ ಸಂದಿ ನೋವು ಗುಣಮುಖ ವಾಗುತ್ತದೆ. 

ನಿಮಗೆ ಈ ತುಳಸಿ ಪೂಜೆಗಷ್ಟೇ ಅಲ್ಲ ಔಷಧಿಗೂ ಸೈ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ kannada.chotanews.in ನೋಡುತ್ತಿರಿ. 

ಇದನ್ನೂ ಓದಿ: ಹಲಸಿನ ಹಣ್ಣಿನ ಮಹತ್ವ ನೋಡಿ ತಿಳಿಯಿರಿ

ಇದನ್ನೂ ಓದಿ: ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಶುಂಠಿಯನ್ನು ಹೇಗೆ ಬಳಸುವುದು