ಬದಾಮ್ ಅನ್ನು ನೆನೆಸಿಟ್ಟು ತಿನ್ನುವುದರಿಂದ ಆಗುವ ಪ್ರಯೋಜನೆಗಳೇನು
ಬದಾಮ್ ಅನ್ನು ನೆನೆಸಿಟ್ಟು ತಿನ್ನುವುದರಿಂದ ಆಗುವ ಪ್ರಯೋಜನೆಗಳೇನು ತಿಳಿಯೋಣ ಬನ್ನಿ. ಬಾದಾಮಿ ನಲ್ಲಿ ವಿಟಮಿನ್ ಸಿ ಮೆಗ್ನೀಷಿಯಂ ಒಮೇಗಾ 3 ಫ್ಯಾಟಿ ಆಸಿಡ್, ಮಿನರಲ್ಸ್ ಹಾಗು ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ. ಬದಾಮನ್ನು ನಾವು ತಿನ್ನುವುದಕ್ಕಿಂತ ಮುಂಚೆ ರಾತ್ರಿ ಇಡೀ ನೀರಿನಲ್ಲಿ ನೆನೆಸಿಟ್ಟು ತಿನ್ನುತ್ತೇವೆ ಯಾಕೆ ಗೊತ್ತ? ಹಾಗಿದ್ರೆ ಬನ್ನಿ ತಿಳಿಯೋಣ.
೧. ಬಾದಾಮಿನ ಮೇಲ್ಮೈ ಅಲ್ಲಿ ಎಂಜಿಮ್ ಗಳು ಇರುತ್ತವೆ ಇದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀಳುವ ಸಂಭವ ಇರುವುತ್ತದೆ. ನಾವು ಬದಾಮನ್ನು ನೀರಿನಲ್ಲಿ ನೆನೆಸಿಡುವುದರಿಂದ ಅದರ ಮೇಲ್ಮೈ ಅನ್ನು ನಾವು ಸರಾಗವಾಗಿ ತೆಗೆದು ತಿನ್ನಬಹುದು.
೨) ಬದಾಮನ್ನು ನೆನೆಸಿಟ್ಟು ತಿನ್ನುವುದರಿಂದ ನಮ್ಮ ಜೀರ್ಣಶಕ್ತಿ ವೃದ್ಧಿ ಆಗುತ್ತದೆ.
೩)ಬದಾಮನ್ನು ನೆನೆಸಿಟ್ಟಿ ತಿನ್ನುವುದರಿಂದ ಬಾದಾಮಿನಲ್ಲಿರುವ ಸಂಪೂರ್ಣ ನ್ಯೂಟ್ರಿಷನ್ ಗಳು ನಮ್ಮ ದೇಹದೊಳಗೆ ಸೇರುತ್ತದೆ.
ನಿಮಗೆ ಬದಾಮನ್ನು ದಿನನಿತ್ಯ ಸೇವನೆ ಇಂದ ಆಗುವ ಉಪಯೋಗ ತಿಳಿಯಲು ಇಲ್ಲಿ ಕ್ಲಿಕ್ಕಿಸಿ .ನಿಮಗೆ ಈ ಬದಾಮ್ ಅನ್ನು ನೆನೆಸಿಟ್ಟು ತಿನ್ನುವುದರಿಂದ ಆಗುವ ಪ್ರಯೋಜನೆ ಗಳೇನು? ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ . ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in
ನೋಡುತ್ತಿರಿ