ದೊಡ್ಡ ಪತ್ರೆ ಎಲೆಯ ಔಷದಧಿಯ ಗುಣಗಳನ್ನು ಒಮ್ಮೆ ನೋಡಿ

ದೊಡ್ಡ ಪತ್ರೆ ಎಲೆಯ ಔಷದಧಿಯ ಗುಣಗಳನ್ನು ಒಮ್ಮೆ ನೋಡಿ

ನಮ್ಮ ನಿಸರ್ಗದಲ್ಲಿ ಸಿಗುವ ಔಷದಧಿಯ ಗುಣಗಳಲ್ಲಿ ದೊಡ್ಡ ಪತ್ರೆ ಕೂಡ ಒಂದು. ಇದನ್ನು ಅಜೀವನ ದ ಎಲೆ ಅಂತಾನೂ ಕರೆಯುತ್ತಾರೆ. ಬನ್ನಿ ಇವತ್ತಿನ ಇದರ ಉಪಯೋಗಗಳೇನು ಅಂತ ತಿಳಿಯೋಣ.

 

 

1. ನೆಗಡಿ, ಕೆಮ್ಮು ಹಾಗು ಗಂಟಲು ನೋವು ಶಮನ: ನೀವು ಗಂಟಲು ನೋವು, ಕೆಮ್ಮು, ನೆಗಡಿ, ಸೈನಸ್ ತೊಂದರೆ ಅಥವಾ ಇನ್ನಿತರ ಯಾವುದೇ ಉಸಿರಾಟದ ತೊಂದರೆ ಇಂದ ಬಳಲುತ್ತಿದ್ದರೆ ನೀವು ದೊಡ್ಡ ಪತ್ರೆ ಎಲೆ ತಿನ್ನುವುದರಿಂದ ಅಥವಾ ಈ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ನಿಮ್ಮ ತೊಂದರೆ ಇಂದ ಮುಕ್ತಿ ಪಡೆಯುವಿರಿ. 

 

 

2. ತ್ವಚೆಯ ಅರೋಗ್ಯ ಕಾಪಾಡಲು: ನಿಮಗೆ ತಿಗಣೆ ಕಡಿತ ಆಗಿದ್ದರೆ , ಅಥವಾ ಇನ್ನಾವುದರಿಂದಾಲೋ ಚರ್ಮ ಅಲರ್ಜಿ ಆಗಿದ್ದರೆ ದೊಡ್ಡಪತ್ರೆ ಎಲೆಯ ಪೇಸ್ಟ್ ಹಚ್ಚಿಕೊಳ್ಳುವುದರಿಂದ ಚರ್ಮದ ಸಮಸ್ಯೆ ಗುಣಮುಖವಾಗುತ್ತದೆ. 

 

 

3. ಮೂಳೆ ನೋವು ನಿವಾರಣೆ: ದೊಡ್ಡಪತ್ರೆ ಎಲೆಯಲ್ಲಿ ಒಮೇಗಾ 6 ಕಂಟೆಂಟ್ ಇರುವುದರಿಂದ ಇದರ ಎಣ್ಣೆಯನ್ನು ನಿಮ್ಮ ಮೂಳೆಗಳ ನೋವಿರುವ ಜಾಗಕ್ಕೆ ಹಚ್ಚುವುದರಿಂದ ಮುಳೆನೋವೆಲ್ಲ ಮಾಯವಾಗುತ್ತದೆ. 

 

 

4. ಕಿಡ್ನಿ ಗಳ ರಕ್ಷಣೆ: ದೊಡ್ಡಪತ್ರೆ ಸೇವನೆಯಿಂದ ನಮ್ಮ ದೇಹದಲ್ಲಿನ ಟಾಕ್ಸಿನ್ಸ್ ಗಳನ್ನೂ ಹೊರಹಾಕುತ್ತದೆ ಹಾಗು ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಿ, ಉಪ್ಪಿನ ಅಂಶವನ್ನು ಕಡಿಮೆಗೊಳಿಸಿ ನಮ್ಮ ಕಿಡ್ನಿಗಳನ್ನು ರಕ್ಷಿಸುತ್ತವೆ. 

 

 

5. ಜ್ವರದಿಂದ ಮುಕ್ತಿ: ನಿಮಗೆ ಜ್ವರ ಬಂದರೆ ದೊಡ್ಡಪತ್ರೆ ಎಲೆಯ ಸೇವನೆ ಇಂದ ನಿಮ್ಮ ಜ್ವರದಿಂದ ಮುಕ್ತಿ ಹೊಂದುವಿರಿ. ನಿಮಗೆ ಈ ದೊಡ್ಡ ಪತ್ರೆ ಎಲೆಯ ಔಷದಿಯ ಗುಣಗಳು ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ.ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.

ಇದನ್ನೂ ಓದಿ: ನೀವು ಕಡಿಮೆ ವಯಸ್ಸಿನವರಾಗಿ ಕಾಣಬೇಕೇ? ಹಾಗಾದರೆ ಇದನ್ನೊಮ್ಮೆ ನೋಡಿ

ಇದನ್ನೂ ಓದಿ: ನಿಮ್ಮ ಡ್ರೈ ಮತ್ತು ಎಣ್ಣೆಯ ಚರ್ಮಕ್ಕೆ ಹೆಸರುಕಾಳಿನ ಫೇಸ್ ಪ್ಯಾಕ್

ಇದನ್ನೂ ಓದಿ: ಬಿಳಿ ಕೂದಲಿಗೆ ಮನೆಮದ್ದು