ಕೀಲುನೋವಿನ ಪರಿಹಾರಕ್ಕೆ ಹುಣಸೆ ಬೀಜದ ಜ್ಯೂಸು

ಕೀಲುನೋವಿನ ಪರಿಹಾರಕ್ಕೆ ಹುಣಸೆ ಬೀಜದ ಜ್ಯೂಸು

ಕೀಲುನೋವಿನ ಪರಿಹಾರಕ್ಕೆ ಹುಣಸೆ ಬೀಜದ ಜ್ಯೂಸು ಮಾಡುವುದು ಹೇಗೆ ತಿಳಿಯಿರಿ
ಹುಣಸೆ ಬೀಜ ನಮ್ಮ ಕೀಲು ನೋವು ಪರಿಹಾರಕ್ಕೆ ರಾಮಬಾಣ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಸ್ನಾಯು ಸೆಳೆತ,ಮೂಳೆ ನೋವು ಹಾಗು ಮೊಣಕಾಲು ಕೀಲು ನೋವುಗಳು ಗುಣಮುಖ ವಾಗುತ್ತವೆ. ಹಾಗಾದರೆ ಬನ್ನಿ ಹುಣಸೆ ಬೀಜದ ಜ್ಯೂಸ್ ಮಾಡುವುದು ಹೇಗೆ ಅಂತ ತಿಳಿಯೋಣ.

ಬೇಕಾಗುವ ಸಾಮಗ್ರಿಗಳು:

  • ಹುಣಸೆಹಣ್ಣಿನ ಬೀಜದ ಪುಡಿ
  • ಕಲ್ಲು ಸಕ್ಕರೆ 
  • ಹಾಲು 

ಮಾಡುವ ವಿಧಾನ:

  1. ಮೊದಲಿಗೆ 1 ಬೌಲ್ ಅಲ್ಲಿ ನೀರು ತೆಗೆದು ಕೊಳ್ಳಿ.
  2. ಅದಕ್ಕೆ 1 ಸ್ಪೂನ್ ಹುಣಸೆ ಬೀಜದ ಪೌಡರ್ ಹಾಕಿ ಕುದಿಯಲು ಇಡಿ.
  3. ಕುದಿ ಬರುವಾಗ ಕಲ್ಲುಸಕ್ಕರೆ ಹಾಕಿ.
  4. ಕುದ್ದನಂತರ ಕೆಳಗಡೆ ಇಳಿಸಿ 1 ಗ್ಲಾಸ್ ಹಾಲು ಹಾಕಿ ಕಲಸಿ ಕುಡಿಯಿರಿ.
  5. ಇದನ್ನು ದಿನಕ್ಕೆ 2 ಬಾರಿ ಕುಡಿಯುತ್ತಬನ್ನಿ 1 ತಿಂಗಳಿನ ವರೆಗೂ.

ನಿಮಗೆ ಈ ಕೀಲುನೋವಿನ ಪರಿಹಾರಕ್ಕೆ ಹುಣಸೆ ಬೀಜದ ಜ್ಯೂಸು ಇಷ್ಟವಾದಲ್ಲಿ like and share ಮಾಡಿ. ಹೆಚ್ಚಿನ Recipeಗಾಗಿ kannada.chotanews.in ನೋಡುತ್ತಿರಿ