ನೀವು ಕೀಲು ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ
ನೀವು ಕೀಲು ನೋವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಹುಣಸೆ ಬೀಜದ ಮನೆ ಮದ್ದು..!
ಎಷ್ಟು ಜನಕ್ಕೆ ಗೊತ್ತು ಹುಣಸೆ ಬೀಜದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವ ಔಷಧಿಯ ಗುಣಗಳಿವೆ ಅಂತ. ನಾವು ಸಾಮಾನ್ಯವಾಗಿ ಹುಣಸೆ ಬೀಜವನ್ನು ಎಸೆಯುತ್ತೇವೆ. ಆದರೆ ನಾನೀವಾಗ ಹೇಳುತ್ತಿರುವ ಮನೆಮದ್ದನ್ನು ನೋಡಿದರೆ ನೀವು ಯಾರು ಇದನ್ನ ಎಸೆಯುವುದಿಲ್ಲ. ಹಾಗಾದರೆ ಬನ್ನಿ ನೋಡೋಣ ಹುಣಸೆ ಬೀಜದ ಉಪಯೋಗಗಳನ್ನ.
ನಿಮಗೆ ಮೊಣಕಾಲು ನೋವು ಇದ್ದರೆ ಅಥವಾ ಯಾವುದೇ ಕೀಲು ನೋವು ಇದ್ದರೆ ನೀವು ದಿನಕ್ಕೆ 1 ಅಥವಾ 2 ಭಾರಿ ಒಂದು ತಿಂಗಳು ಹುಣಸೆ ಬೀಜದ ಪೌಡರ್ ಜ್ಯೂಸು ಅನ್ನು ಕುಡಿಯುವುದರಿಂದ ಕೀಲುಗಳಿಗೆ ಸಂಬಂಧ ಪಟ್ಟ ಎಲ್ಲ ನೋವು ಮಂಗ ಮಾಯವಾಗುತ್ತವೆ.
ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಮತ್ತು ಪೌಷ್ಠಿಕಾಂಶದ ಪ್ರಯೋಜನಗಳು ಕೀಲು ನೋವು ಸಮಸ್ಯೆಗಳನ್ನು ಗುಣಪಡಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ.
ಹುಣಸೆ ಹಣ್ಣಿನಲ್ಲಿರುವ ಉರಿಯೂತದ ಗುಣಲಕ್ಷಣಗಳು ತೀವ್ರವಾದ ಸಂಧಿವಾತದ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಈ ಪುಡಿ ಅನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಕೀಲುಗಳಲ್ಲಿನ ಘರ್ಷಣೆಯನ್ನು ಕಡಿಮೆಮಾಡಲು ಬೇಕಾದ ಎಣ್ಣೆಯಾಂಶವನ್ನ ಹೆಚ್ಚಿಸುತ್ತದೆ ಮತ್ತು ಸ್ನಾಯುವಿನ ನೋವಿನಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.
ಈ ಪೌಡರ್ ಅನ್ನು ಒಂದು ತಿಂಗಳ ವರೆಗೂ ಜ್ಯೂಸು ಮಾಡಿಕೊಂಡು ಸೇವಿಸುತ್ತಾ ಬನ್ನಿ. ಜ್ಯೂಸು ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ನಿಮಗೆ ಈ ನೀವು ಕೀಲು ನೋವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಹುಣಸೆ ಬೀಜದ ಮನೆ ಮದ್ದು..! ಇಷ್ಟವಾದಲ್ಲಿ like and share ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.