ನಿದ್ರಾ ಹೀನತೆ ಅಥವಾ ಇನ್ಸೋಮ್ನಿಯಾ ದಿಂದ ಬಳಲುತ್ತಿದ್ದೀರಾ ಹಾಗಾದರೆ ಇಲ್ಲಿದೆ ಮನೆ ಮದ್ದು
ಇವತ್ತಿನ ಜಂಜಾಟದ ಪ್ರಪಂಚದಲ್ಲಿ ನಿದ್ರಾ ಹೀನತೆ ಇಂದ ಬಾಳುತ್ತಿರೋದು ತುಂಬಾ ಸಹಜವಾಗಿದೆ. ಎಷ್ಟೋ ಜನರು ಇದರಿಂದ ಹೊರಗೆ ಬರಲು ನಿದ್ರಾ ಮಾತ್ರೆಗಳ ಮೊರೆಹೋಗಿ ಸಾಕಷ್ಟು ಅಡ್ಡ ಪರಿಣಾಮಗಳಿಗೆ ಗುರಿ ಆಗ್ತಿದ್ದಾರೆ. ಆದ್ರೆ ನಿಮಗೆ ಚೆನ್ನಾಗಿ ನಿದ್ರಿಸಲು ಇಲ್ಲಿದೆ ಸರಳವಾದ ಮನೆ ಮದ್ದು :
- ಮಲಗುವ ಅರ್ಧ ಗಂಟೆ ಮುಂಚೆ ಸೋಂಪು ನೀರನ್ನು ಕುಡಿಯುವುದರಿಂದ ಚೆನ್ನಾಗಿ ನಿದ್ರಿಸಬಹುದು.
ಮಾಡುವ ವಿಧಾನ: 1 ಗ್ಲಾಸ್ ನೀರಿಗೆ 1 tsp ತಿನ್ನುವ ಸೋಂಪು ಹಾಕಿ ಕುದಿಯಲು ಇಡಿ. ಆ ನೀರು ಅರ್ಧ ಕುದಿ ಬರುವ ತನಕ ಕುದಿಸಿ. ತಣ್ಣಗಾದ ಮೇಲೆ ಕುಡಿದು ಮಲಗಿ. - ಮಲಗುವ 2 hrs ಮುಂಚೆ 1 ಬಾಳೆಹಣ್ಣನ್ನು ತಿನ್ನುವುದರಿಂದ ನೀವು ಚೆನ್ನಾಗಿ ನಿದ್ರಿಸಬಹುದು.
- ಕ್ಯಾರಟ್ ಅಲ್ಲಿ ನಮ್ಮ ಬ್ರೈನ್ ಅನ್ನು ತಂಪು ಮಾಡುವ ಗುಣ ಇದೆ ಆದ್ದರಿಂದ ಕ್ಯಾರಟ್ ಜ್ಯೂಸು ಅನ್ನು ಮಲಗುವ ಮುಂಚೆ ಕುಡಿಯುವುದರಿಂದ ಚೆನ್ನಾಗಿ ನಿದ್ರಿಸಲು ಸಹಾಯವಾಗುತ್ತೆ.
- 1 ಗ್ಲಾಸ್ ಹಾಲಿಗೆ 1 ಚಮಚ ಗಸಗಸೆ ಅನ್ನು ಕಲಸಿ ಕುಡಿಯುವುದರಿಂದ ನೀವು ಚೆನ್ನಾಗಿ ನಿದ್ರಿಸಲು ಸಹಾಯವಾಗುತ್ತೆ.
ನಿಮಗೆ ಈ ನಿದ್ರಾ ಹೀನತೆ ಅಥವಾ ಇನ್ಸೋಮ್ನಿಯಾ ದಿಂದ ಬಳಲುತ್ತಿದ್ದೀರಾ ಹಾಗಾದರೆ ಇಲ್ಲಿದೆ ಮನೆ ಮದ್ದು ಉಪಯೋಗವಾಗಿದ್ದರೆ ಈ ಹೆಲ್ತ್ ಟಿಪ್ಸ್ ಅನ್ನು share ಮಾಡಿ, ನಿಮ್ಮ ಅಭಿಪ್ರಾಯವನ್ನು ತಿಳಿಸಲು ಕಾಮೆಂಟ್ ಮಾಡಿ. ಹೆಚ್ಚಿನ ಮಾಹಿತಿಗಾಗಿ kannada.chotanews.in ನೋಡುತ್ತಿರಿ.