ತಟ್ ಅಂತ ಮಾಡಿ ಕಲ್ಲಂಗಡಿ ಐಸ್ ಕ್ರೀಮ್

ತಟ್ ಅಂತ ಮಾಡಿ ಕಲ್ಲಂಗಡಿ ಐಸ್ ಕ್ರೀಮ್

ಕೇವಲ 2 ಪದಾರ್ಥಗಳಿಂದ ಮನೇಲಿ ಮಾಡಿ ಕಲ್ಲಂಗಡಿ ಐಸ್ ಕ್ರೀಮ್, ನಮಗೆ ಬೇಸಿಗೆಯಲ್ಲಿ ಸರಾಗವಾಗಿ ದೊರಕುವ ಹಣ್ಣುಗಳಲ್ಲಿ ಒಂದು ಕಲ್ಲಂಗಡಿ ಹಣ್ಣು. ಇವತ್ತಿನ ರೆಸಿಪಿ ಅಲ್ಲಿ ಕಲ್ಲಂಗಡಿ ಐಸ್ ಕ್ರೀಮ್ ಮಾಡುವುದು ಹೇಗೆ ಅಂತ ನೋಡೋಣ ಬನ್ನಿ. 

ಬೇಕಾಗುವ ಸಾಮಗ್ರಿಗಳು: 

  • ಹೆಚ್ಚಿದ ಕಲ್ಲಂಗಡಿ 3 ಕಪ್ 
  • ಕಂಡೇನ್ಸ್ ಮಿಲ್ಕ್ 3 ಚಮಚ

ಮಾಡುವ ವಿಧಾನ: 

  1. ಮೊದಲಿಗೆ ಹೆಚ್ಚಿದ ಕಲ್ಲಂಗಡಿಯನ್ನು ಏರ್ ಟೈಟ್ ಡಬ್ಬದಲ್ಲಿ ಇಟ್ಟು 5 ರಿಂದ 6 ಗಂಟೆಯ ವರೆಗೂ ಫ್ರೀಜರ್ ನಲ್ಲಿ ಇಡಿ. 
  2. 5 ರಿಂದ 6 ಗಂಟೆಯ ನಂತರ ಫ್ರೀಜರ್ ನಿಂದ ಹೊರತೆಗೆದು ಅದಕ್ಕೆ 3 ಚಮಚ ಕಂಡೇನ್ಸ್ ಮಿಲ್ಕ್ ಹಾಕಿ ರುಬ್ಬಿ ಕೊಳ್ಳಿ. 
  3. ನೀವು ರುಬ್ಬುವದನ್ನು ಸ್ವಲ್ಪ ಬಿಟ್ಟು ಬಿಟ್ಟು ರುಬ್ಬಿಕೊಳ್ಳಬೇಕು . 
  4. ಈವಾಗ ಐಸ್ಕ್ರೀಂ ತಿನ್ನಲು ರೆಡಿ . ನಿಮಗೆ ಈ ಕೇವಲ 2 ಪದಾರ್ಥಗಳಿಂದ  ಮನೇಲಿ ಮಾಡಿ ಕಲ್ಲಂಗಡಿ ಐಸ್ ಕ್ರೀಮ್ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ರೆಸಿಪಿ ಗಾಗಿ kannada.chotanews ನೋಡುತ್ತಿರಿ.

ಇದನ್ನೂ  ಓದಿ: ಯಮ್ಮಿ ಅಂಡ್ ಟೇಸ್ಟಿ ಕ್ರಿಸ್ಪಿ ಆನಿಯನ್(ಈರುಳ್ಳಿ) ರಿಂಗ್ ಮಾಡಿ ನೋಡಿ