ನೀವು ಗರ್ಭಿಣಿಯರೇ ? ನಿಮ್ಮ ದಿನ ನಿತ್ಯದಲ್ಲಿ ಇಂಗನ್ನು ಬಳಸುತ್ತಿದ್ದರೆ ಇಲ್ಲೊಮ್ಮೆ ತಪ್ಪದೆ ನೋಡಿ
ಸಾಮಾನ್ಯವಾಗಿ ನಾವು ಪ್ರತಿಯೊಂದು ಅಡುಗೆ ಮಾಡುವಾಗ ಇಂಗನ್ನು ಬಳಸುವುದು ಸಹಜ. ಇದು ಒಂದು ಒಳ್ಳೆಯ ಘಮ ತರುವ ದಿನಸು. ಸಾಮಾನ್ಯವಾಗಿ ಇಂಗನ್ನು ಉಪಯೋಗಿಸುವುದರಿಂದ ನಮ್ಮ ಹೊಟ್ಟೆ ಸಂಬಂದಿ ಕಾಯಿಲೆಗಳು, ಉಸಿರಾಟದ ತೊಂದರೆ ನಿವಾರಣೆ ಹಾಗು ನಮ್ಮನ್ನು ಖಿನ್ನತೆ ಇಂದ ಹೊರತರುತ್ತದೆ. ಆದರೆ ಗರ್ಭಿಣಿಯರಿಗೆ ಇದು ಎಷ್ಟು ಸರಿ ನೋಡಿ ಒಮ್ಮೆ:
1. ಇಂಗನ್ನು ಗರ್ಭಿಣಿಯರು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡ ಜಾಸ್ತಿಯಾಗಿ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀಳುತ್ತದೆ .
2. ಇಂಗನ್ನು ಗರ್ಭಿಣಿಯರು ಹೆಚ್ಚಾಗಿ ಸೇವನೆ ಮಾಡುವುದರಿಂದ ಮಗುವಿನ ಬೆಳವಣಿಗೆ ಕುಂಠಿತಗೊಳಿಸಿ, ಗರ್ಭ ಕೋಶದ ಮೇಲೆ ಪ್ರಭಾವ ಬೀರಿ ಅದು ಅಬಾರ್ಶನ್ ಆಗುವ ಚಾನ್ಸಸ್ ಇರುತ್ತದೆ.
3. ಇಂಗನ್ನು ಜಾಸ್ತಿ ಸೇವನೆ ಮಾಡುವುದರಿಂದ ಗರ್ಭಿಣಿಯರ ತುಟಿ ಊದುವಿಕೆ, ಗ್ಯಾಸ್ ಸಮಸ್ಯೆ, ಭೇದಿ ಮುಂತಾದ ಸಮಸ್ಯೆ ಎದುರಾಗುತ್ತದೆ.
4. ಇಂಗನ್ನು ಗರ್ಭಿಣಿ ಸ್ತ್ರೀ ಯರು ಹಾಗೆಯೆ ಸೇವಿಸುವುದರಿಂದ ವಾಂತಿ, ತಲೆಸುತ್ತುವುದು ಮುಂತಾದ ಸಮಸ್ಯೆ ಎದುರಾಗುತ್ತದೆ.
ನಿಮಗೆ ಈ ನೀವು ಗರ್ಭಿಣಿಯರೇ ? ನಿಮ್ಮ ದಿನ ನಿತ್ಯದಲ್ಲಿ ಇಂಗನ್ನು ಬಳಸುತ್ತಿದ್ದರೆ ಇಲ್ಲೊಮ್ಮೆ ತಪ್ಪದೆ ನೋಡಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ.ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನೂ ಓದಿ: ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಮನೆಮದ್ದು