ನೀವು ಗುಪ್ತಾಂಗ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಒಮ್ಮೆ ಉಪಯೋಗಿಸಿ ನೋಡಿ
ನೀವು ಗುಪ್ತಾಂಗ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಒಮ್ಮೆ ಉಪಯೋಗಿಸಿ ನೋಡಿ. ಸಾದಾರಣವಾಗಿ ಗುಪ್ತಾಂಗ ತೊಂದರೆ ಬರುವದು ಯಾವುದೇ ಕೆಮಿಕಲ್ ಇನ್ಫೆಕ್ಷನ್ ಇಂದ ಆಗಿರಬಹುದು , ಯಾವುದೇ ರೀತಿಯ ಫಂಗಲ್ ಇನ್ಫೆಕ್ಷನ್ ಇಂದನು ಆಗಿರಬಹುದು. ಈ ರೀತಿಯ ತೊಂದರೆ ನಿವಾರಣೆಗಾಗಿ ಇಲ್ಲಿದೆ ಕೆಲವು ಮನೆಮದ್ದು.
1. ಬೆಳ್ಳುಳ್ಳಿ ಉಪಯೋಗ: ಕೆಲವು ಹನಿ ಬೆಳ್ಳುಳಿ ಎಣ್ಣೆ ಅನ್ನು ವಿಟಮಿನ್ ಈ ಎಣ್ಣೆ ಜೊತೆ ಬೆರೆಸಿ ನಿಮಗೆ ನೋವಿರುವ ಜಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.
2. ಟೀ ಟ್ರೀ ಎಣ್ಣೆ: 4 ರಿಂದ 6 ಡ್ರಾಪ್ ಟಿ ಟ್ರೀ ಎಣ್ಣೆ ಅನ್ನು ಅಲೋವೆರಾ ಜೆಲ್ ಜೊತೆ ಬೆರೆಸಿ ತೊಂದರೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ 15 ನಿಮಿಷದ ನಂತರ ತೊಳೆದುಕೊಳ್ಳಿ. ಈ ರೀತಿ ದಿನಕ್ಕೆ 2 ಸಲ ಮಾಡಿ ಗುಣಮುಖ ಆಗುವ ವರೆಗೂ.
3. ಕೊಬ್ಬರಿ ಎಣ್ಣೆ: 1 ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ 2 ಚಮಚ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ. ತೊಂದರೆ ಇರುವ ಜಾಗವನ್ನು ಈ ನೀರಿನಿಂದ ತೊಳೆದುಕೊಳ್ಳಿ . ಇದನ್ನು ದಿನಕ್ಕೆ 3 ಬಾರಿ ನೋವು ಗುಣಮುಖವಾಗುವ ವರೆಗೂ ಮಾಡುತ್ತ ಬನ್ನಿ.
4. ಒರೆಗಾನೊ ಎಣ್ಣೆ: 1 ಚಮಚ ಕೊಬ್ಬರಿ ಎಣ್ಣೆಗೆ 2 ರಿಂದ 4 ಡ್ರಾಪ್ ಒರೆಗಾನೊ ಎಣ್ಣೆ ಹಾಕಿ ಕಲಸಿ ಈ ಮಿಶ್ರಣ ವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಂಡು 2 ಗಂಟೆ ಬಿಟ್ಟು ತೊಳೆದುಕೊಳ್ಳಿ. ಇದನ್ನು ದಿನಕ್ಕೆ 2 ಬಾರಿ ನೋವು ಗುಣಮುಖ ವಾಗುವರೆಗೂ ಮಾಡುತ್ತ ಬನ್ನಿ.
ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ
ಇದನ್ನೂ ಓದಿ: ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಮನೆಮದ್ದು