ನಿಮ್ಮ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಬೇಕೆ ?
ನಿಮ್ಮ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಬೇಕೆ ?
- 1 ಚಮಚ ಮ್ಯಾಂತ್ಯ ಕಾಳುಗಳನ್ನು ಒಂದು ಬಟ್ಟಲಿನಲ್ಲಿ ರಾತ್ರಿಯಿಡಿ ನೆನೆಸಿ.
- ಮರುದಿನ ನೆನೆಸಿದ ಕಾಳುಗಳನ್ನು ಮಾತ್ರ ತೆಗೆದುಕೊಂಡು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ.
- ನಂತರ ಈ ಪೇಸ್ಟ್‌ನಲ್ಲಿ ಅರ್ಧ ಚಮಚ ಅಲೋವೆವೆರಾ ಜೆಲ್ ಮಿಶ್ರಣ ಮಾಡಿ ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿ.
- ಚೆನ್ನಾಗಿ ಮಿಶ್ರಣ ಮಾಡಿ ನಂತರ ಒಣ ನೆತ್ತಿಗೆ ಪೇಸ್ಟ್ ಹಚ್ಚಿ.
- ಇದನ್ನು 20 ನಿಮಿಷ ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಎರಡು ಬಾರಿ ಈ ಮ್ಯಾಂತ್ಯ ಕಾಳಿನ ಹೇರ್ ಮಾಸ್ಕ್ ಪ್ರಯತ್ನಿಸಿ.
ನೀವು ಯಾವುದೇ ಸಲಹೆಗಳನ್ನು ನೀಡಲುಬಯಸಿದರೆ ದಯವಿಟ್ಟು ಕಾಮೆಂಟ್‌ಗಳನ್ನು ಕಳುಹಿಸಿ ಮತ್ತು ನಮ್ಮ ಲೇಖನವನ್ನು ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ.