ರಾಜ್ಯದಲ್ಲಿ ಕೊರೋನಾಗೆ ಮತ್ತೊಂದು ಬಲಿ, 31 ಕ್ಕೇರಿದ ಸಾವಿನ ಸಂಖ್ಯೆ
ನಗರದ ಹೆಣ್ಣೂರಿನಲ್ಲಿ ಕೊರೋನಾ ಸೋಂಕಿತ ಮಹಿಳೆಯು ಸಾವನ್ನಪ್ಪಿದ ಘಟನೆ ನಡೆದಿದ್. ಮಹಿಳೆಯು ನಗರದ ನಾರ್ತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಾರ್ತ್ ಆಸ್ಪತ್ರೆ ವಿರುದ್ಧ ಅರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಕೊರೋನಾ ಸೋಂಕಿನ ಮಾಹಿತಿಯನ್ನು ಮುಚ್ಚಿಟ್ಟಿದ್ದರಿಂದ ಆಸ್ಪತ್ರೆಗೆ ನೋಟೀಸ್ ನೀಡಲಾಗಿದೆ.