ನೀವು ಥೈರಾಯಿಡ್ ಸಮಸ್ಯೆ ಇಂದ ಬಳಲುತ್ತಿದ್ದೀರಾ ಹಾಗಾದರೆ ಇಲ್ಲಿದೆ ನೋಡಿ ಮನೆಮದ್ದು
ಸಾಧಾರಣವಾಗಿ ಥೈರಾಯಿಡ್ ಸಮಸ್ಯೆ ಉಂಟಾಗುವುದು ನಮ್ಮ ದೇಹದಲ್ಲಿ ಪೋಷಕಾಂಶದ ಕೊರತೆಯಿಂದ ಹಾಗು ನಮ್ಮ ದಿನ ನಿತ್ಯದ ಒತ್ತಡದಿಂದ. ಇದರ ನಿವಾರಣೆಗೆ ಇಲ್ಲಿದೆ ಮನೆಮದ್ದು.
1. ಅಗಸೆ ಬೀಜ: ಈ ಅಗಸೆ ಬೀಜಗಳು ನಮ್ಮ ಥೈರಾಯಿಡ್ ಸಮಸ್ಯೆಗೆ ರಾಮಬಾಣ ಅಂತಾನೆ ಹೇಳಬಹುದು . ಇದರಲ್ಲಿ ಮೆಗ್ನೀಷಿಯಂ , ವಿಟಮಿನ್ ಬಿ೧೨ ಹೇರಳವಾಗಿ ದೊರೆಯುವುದರಿಂದ ನಮ್ಮ ಹೈಪೋ ಥೈರಾಯಿಡ್ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ.
2. ಶುಂಠಿ ಕಷಾಯ: ಶುಂಠಿಯಲ್ಲಿ ಪೊಟ್ಯಾಸಿಯಂ, ಮೆಗ್ನೀಷಿಯಂ ಹೇರಳವಾಗಿ ದೊರಯುತ್ತದೆ. ಇದು ನಮ್ಮ ದೇಹದಲ್ಲಿ ಥೈರಾಯಿಡ್ ನಿಯಂತ್ರಣದಲ್ಲಿಡಲು ಸಹಾಯಮಾಡುತ್ತದೆ.
3. ಬಾದಾಮು: ಬಾದಾಮಿನಲ್ಲಿ ಸೆಲೆನಿಯಮ್ ಅಂಶ ಇದ್ದು ಇದು ನಮ್ಮ ದೇಹದ ಥೈರಾಯಿಡ್ ಗ್ರಂಥಿ ಅನ್ನು ಸುಲಭವಾಗಿ ಕಾರ್ಯ ನಿರ್ವಹಿಸಲು ಸಹಾಯಮಾಡುತ್ತದೆ.
4. ಬೀನ್ಸ್: ಬೀನ್ಸ್ ಅಲ್ಲಿ ಪ್ರೋಟೀನ್ ಮಿನರಲ್ಸ್, ವಿಟಮಿನ್ಸ್ ಗಳು ಹೇರಳವಾಗಿ ದೊರೆಯುತ್ತವೆ. ಹೈಪೊ ಥೈರಾಯಿಡ್ ಅನ್ನು ಗುಣಮುಖವಾಗಲು ನೆರವಾಗುತ್ತದೆ.
5. ನಿತ್ಯ ವ್ಯಾಯಾಮ: ಮೇಲಿನ ಎಲ್ಲ ಮನೆಮದ್ದುಗಳ ಜೊತೆಗೆ ನೀವು ಚಿಕ್ಕ ಪುಟ್ಟ ವ್ಯಾಯಾಮಗಳು ಮಾಡುವುದರಿಂದ ಥೈರಾಯಿಡ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ನಿಮಗೆ ಈ ನೀವು ಥೈರಾಯಿಡ್ ಸಮಸ್ಯೆ ಇಂದ ಬಳಲುತ್ತಿದ್ದೀರಾ ಹಾಗಾದರೆ ಇಲ್ಲಿದೆ ನೋಡಿ ಮನೆಮದ್ದು ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಆರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ
ಇದನ್ನೂ ಓದಿ: ನೀವು ಕೀಲು ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ
ಇದನ್ನೂ ಓದಿ: ಕಾಮ ಕಸ್ತೂರಿ ಬೀಜದ ಉಪಯೋಗಗಳು ತಿಳಿಯೋಣ ಬನ್ನಿ