ಫಳ ಫಳ ಹೊಳೆಯುವ ಮುಖಕ್ಕಾಗಿ ಮನೆಯಲ್ಲೇ ಅಲೋವೆರಾ ಫೇಷಿಯಲ್

ಫಳ ಫಳ ಹೊಳೆಯುವ ಮುಖಕ್ಕಾಗಿ ಮನೆಯಲ್ಲೇ ಅಲೋವೆರಾ ಫೇಷಿಯಲ್

ಸ್ನೇಹಿತರೆ ಬೇಸಿಗೆಯಲ್ಲಿ ನಿಮ್ಮ ಮುಖ ತುಂಬಾ ಡಲ್ ಆಗಿ ಕಾಣಿಸ್ತ ಇದೆನಾ?
ಹಾಗಾದರೆ ಇಲ್ಲಿದೆ ಸುಲಭವಾಗಿ ನೀವೆಲ್ಲರು ಮನೆಯಲ್ಲೆ ಮಾಡಿಕೊಳ್ಳಬಹುದಾದ ಫೇಷಿಯಲ್. 
ಸಾಧಾರಣವಾಗಿ ಫೇಷಿಯಲ್ ಅಲ್ಲಿ 5 ಸ್ಟೆಪ್ಸ್ ಇದೆ. ನಾವೀಗ ಒಂದೊಂದಾಗಿ ಅಲೋವೆರಾ ಜೆಲ್ ಅನ್ನು ಬಳಸಿಕೊಂಡು ಹೇಗೆ ಮಾಡೋದು ಅಂತ ನೋಡೋಣ ಬನ್ನಿ 

  1. ಕ್ಲೇಸಿಂಗ್: ಒಂದು ಬೌಲ್ ಗೆ 2 tsp ಹಸಿ ಹಾಲನ್ನು ತೆಗೆದು ಕೊಳ್ಳಿ. ಅದಕ್ಕೆ 2 ಡ್ರಾಪ್ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ 2 ನಿಮಿಷ ಮಸಾಜ್ ಮಾಡಿಕೊಳ್ಳಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. 
  2. ಸ್ಕ್ರಬ್ಬಿಂಗ್: 2 ಒಂದು ಬೌಲ್ ಅಲ್ಲಿ 2 ಸ್ಪೂನ್ ಅಕ್ಕಿ ಹಿಟ್ಟು ತೆಗೆದುಕೊಳ್ಳಿ. ಅದಕ್ಕೆ 2 tsp ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ 5 ನಿಮಿಷ ಸ್ಕರ್ಬ್ ಮಾಡಿಕೊಳ್ಳಿ, ಇದರಿಂದ ನಿಮ್ಮ ಮುಖದಲ್ಲಿರುವ ಡೆಡ್ ಸ್ಕಿನ್ ಹಾಗು ಡಾರ್ಕ್ ಮಾರ್ಕ್ಸ್ ಎಲ್ಲ ಮಾಯವಾಗುತ್ತದೆ. 
  3. ಸ್ಟ್ರೀಮಿಂಗ್: ನೀವು ಸ್ಟ್ರೀಮರ್ ಅಥವಾ ಬಿಸಿ ನೀರಿನಿಂದ ಮುಖಕ್ಕೆ ಹಬೆ ತೆಗೆದುಕೊಳ್ಳಿ. 
  4. ಮಸ್ಸಾಜಿಂಗ್: 1 tsp ಅಲೋವೆರಾ ಜೆಲ್ ಗೆ 1 ವಿಟಮಿನ್ E ಮಾತ್ರೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ಕಲಿಸಿ ನಂತರ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. 
  5. ಫೇಸ್ ಮಾಸ್ಕ್: 1 tsp ಅಲೋವೆರಾ ಜೆಲ್ ಗೆ 1 ಚಿಟಿಕೆ ಅರಶಿನ ಹಾಕಿ ಚೆನ್ನಾಗಿ ಕಲಸಿ. ನಂತರ ನಿಮ್ಮ ಮುಖಕ್ಕೆ ಇದನ್ನು ಫೇಸ್ ಮಾಸ್ಕ್ ರೀತಿ ಹಚ್ಚಿ ವನಗಳು ಬಿಡಿ. ಒಣಗಿದ ನಂತರ ಮುಖ ವನ್ನು ಚೆನ್ನಾಗಿ ತೊಳೆದುಕೊಳ್ಳಿ. 

ನಿಮಗೆ ಈ ಫಳ ಫಳ ಹೊಳೆಯುವ ಮುಖಕ್ಕಾಗಿ ಮನೆಯಲ್ಲೇ ಅಲೋವೆರಾ ಫೇಷಿಯಲ್ ಇಷ್ಟವಾಗಿದ್ದಲ್ಲಿ like ಹಾಗು share ಮಾಡಿ.ನಿಮ್ಮ ಅಭಿಪ್ರಾಯ  ತಿಳಿಸಲು comment ಮಾಡಿ. ಹೆಚ್ಚಿನ beauty tips ಗಾಗಿ kannada.chotanews.in ನೋಡುತ್ತಿರಿ.