ಕೋಕಂ ಹಣ್ಣನು ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನ ನೋಡಿ
ಈ ಹಣ್ಣು ಹುಳಿಮಿಶ್ರಿತ ಹಣ್ಣಾಗಿದ್ದು ಪಶ್ಚಿಮ ಘಟ್ಟಗಳಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಹುಳಿ ಮತ್ತು ಕೆಂಪು ಬಣ್ಣದ ಈ ಹಣ್ಣನ್ನು ಹಾಗೆ ತಿನ್ನಬಹುದು ಅಥವಾ ಒಣಗಿಸಿ ವರ್ಷವಿಡಿ ಉಪಯೋಗಿಸಬಹುದು. ಇದನ್ನು ಸಾಂಬಾರ್ ನಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ ಜ್ಯೂಸು ನಲ್ಲಿ ಇರುವ ಪೋಷಕಾಂಶಗಳು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಬನ್ನಿ ಇದರ ಕೆಲವು ಉಪಯೋಗಗಳನ್ನು ತಿಳಿಯೋಣ.
1. ದೇಹದ ಕಾಂತಿ ವೃದ್ಧಿ: ನಾವು ಕೋಕಂ ಹಣ್ಣನು ತಿನ್ನುವುದರಿಂದ ನಮ್ಮ ದೇಹವನ್ನು ಸುಕ್ಕು ಗಟ್ಟುವುದನ್ನು ತಡೆದು ಕಾಂತಿಯುತವಾಗಿಡುತ್ತದೆ.
2. ಲಿವರ್ ರಕ್ಷಣೆ: ಕೋಕಂ ಜ್ಯೂಸು ಅನ್ನು ಕುಡಿಯುವುದರಿಂದ ಮದ್ಯಪಾನದಿಂದ ಉಂಟಾಗುವ ಲಿವರ್ ಸಮಸ್ಯೆ ಅನ್ನು ನಿವಾರಿಸುತ್ತದೆ.
3. ಜೀರ್ಣಾಂಗ: ಕೋಕಂ ಜ್ಯೂಸು ಸೇವನೆ ಇಂದ ನಮ್ಮ ಪಚನ ಕ್ರಿಯೆ ಸಕ್ರಿಯಗೊಳಿಸಿ, ಜೀರ್ಣ ಶಕ್ತಿ ಹೆಚ್ಚಿಸುತ್ತದೆ.
4. ಮೂಲವ್ಯಾದಿ: ಈ ಹಣ್ಣಿನ ಸೇವನೆಯಿಂದ ಮೂಲವ್ಯಾದಿ ಅಂತಹ ರೋಗವನ್ನು ನಾಶಮಾಡುತ್ತದೆ.
5. ದೇಹದ ತೂಕ ನಿಯಂತ್ರಿಸುತ್ತದೆ: ಈ ಹಣ್ಣಿನಲ್ಲಿರುವ ಫ್ಯಾಟಿ ಆಸಿಡ್ ನಮ್ಮ ದೇಹದ ತೂಕವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ.
6. ಕೂಲಿಂಗ್ ಗುಣಲಕ್ಷಣಗಳು: ಕೋಕಂ ಕೂಲಿಂಗ್ ಗುಣಗಳನ್ನು ಹೊಂದಿದೆ ಮತ್ತು ಇದು ಬೇಸಿಗೆಯ ಶಾಖದಲ್ಲಿ ಸೇವಿಸುವ ಅದ್ಭುತ ಹಣ್ಣು. ಕೋಕಂ ಶೆರ್ಬೆಟ್ ಉಲ್ಲಾಸ ಮತ್ತು ಚೈತನ್ಯವನ್ನು ನೀಡುತ್ತದೆ. ಕೋಕಂ ಪಾರ್ಶ್ವವಾಯು ಸಂಭವಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಈ ಕೋಕಂ ಹಣ್ಣನು ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನ ನೋಡಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನೂ ಓದಿ: ಕಣ್ಣಿನ ಡಾರ್ಕ್ ಸರ್ಕಲ್ ಗೆ ಮನೆಮದ್ದು
ಇದನ್ನೂ ಓದಿ: ನಿಮ್ಮ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಬೇಕೆ ?