ಬಸಳೆ ಸೊಪ್ಪಿನ ಆರೋಗ್ಯದ ಗುಣಗಳು ನಿಮಗೆಷ್ಟು ಜನಕ್ಕೆ ಗೊತ್ತು?
ಬಾಯಿಗೆ ರುಚಿ, ದೇಹಕ್ಕೆ ಹಿತ ಈ ಬಸಳೆ ಸೊಪ್ಪು! ಸಾಮಾನ್ಯವಾಗಿ ಬಸಳೆಸೊಪ್ಪು ಎಲ್ಲ ಕಡೆನೂ ದೊರೆಯುತ್ತದೆ. ಬೇಸಿಗೆ ಅಲ್ಲಿ ಬಸಳೆ ಸೊಪ್ಪು ಬಳಸುವುದು ತುಂಬಾ ಒಳ್ಳೇದು. ಬಸಳೆ ಸೊಪ್ಪಿನಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ. ಹಾಗಾದರೆ ಬನ್ನಿ ಈ ಸೊಪ್ಪಿನ ಆರೋಗ್ಯಕಾರಿ ಉಪಯೋಗಗಳೇನು ಅಂತ ತಿಳಿಯೋಣ :
- ಚಿಕ್ಕ ಮಕ್ಕಳಲ್ಲಿ ರಕ್ತ ಹೀನತೆಯ ಕೊರತೆ ಇದ್ದರೆ ಈ ಬಸಳೆ ಸೊಪ್ಪಿನ ತಿಂಡಿಯನ್ನು ಮಕ್ಕಳಿಗೆ ಕೊಡುವುದರಿಂದ ರಕ್ತಹೀನತೆ ನಿವಾರಣೆ ಆಗುತ್ತದೆ .
- ನಿಮಗೆ ಜ್ಞಾಪಕ ಶಕ್ತಿಯ ಕೊರತೆ ಇದೇನಾ ಅಥವಾ ನಿಮ್ಮ ಮಕ್ಕಳಿಗೆ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯುತ್ತಿಲ್ಲವೇ. ಹಾಗಾದರೆ ವಾರದಲ್ಲಿ 2 ಬಾರಿಯಾದರೂ ಬಸಳೆ ಸೊಪ್ಪಿನಿಂದ ತಯಾರಾಗಿರುವ ಅಡುಗೆಯನ್ನು ಸೇವಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.
- ನೀವು ನಿದ್ರಾ ಹೀನತೆಯಿಂದ ಬಳಲುತ್ತಿದ್ದರೆ ಬಸಳೆ ಸೊಪ್ಪಿನ ಸೇವನೆಯಿಂದ ನಿದ್ರಾಹೀನತೆ ಕೊರತೆ ದೂರವಾಗುತ್ತದೆ.
- ನಿಮಗೆ ಬಾಯಿ ಹುಣ್ಣು, ಹೊಟ್ಟೆ ಹುಣ್ಣು ಅಥವಾ ಅಸಿಡಿಟಿ ಸಮಸ್ಯೆ ಇದ್ದರೆ ಬಸಳೆ ಸೊಪ್ಪಿನ ಸೇವನೆ ಇಂದ ಗುಣಮುಖರಾಗುವಿರಿ.
ನಿಮಗೆ ಈ ಬಸಳೆ ಸೊಪ್ಪಿನ ಆರೋಗ್ಯದ ಗುಣಗಳು ನಿಮಗೆಷ್ಟು ಜನಕ್ಕೆ ಗೊತ್ತು ? ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ .ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ