ಕೂಲಿ ಕಾರ್ಮಿಕರ ಹಸಿವು ನೀಗಿಸಲು ಶುಲ್ಕ ರಹಿತ ಕರೆ 155214
ಕರ್ನಾಟಕದಲ್ಲಿ ಕೊರೊನ ವೈರಾಣು ೧೯(ಕೋವಿಡ್ ೧೯) ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬಡ ಕೂಲಿ ಕಾರ್ಮಿಕರ ಹಸಿವು ನೀಗಿಸಲು ಕಾರ್ಮಿಕ ಇಲಾಖೆಯು ಶುಲ್ಕ ರಹಿತ ದೂರವಾಣಿ ಕರೆ ೧೫೫೨೧೪ ನ್ನು ವೈದ್ಯಕೀಯ ಶಿಕ್ಷಣ ಸಚಿವ dr . ಕೆ ಸುಧಾಕರ್ ಅವರು ಚಾಲನೆ ನೀಡಿದ್ದಾರೆ.
ಕೃಪೆ: ಪ್ರಜಾವಾಣಿ