ಕಾಮ ಕಸ್ತೂರಿ ಬೀಜದ ಉಪಯೋಗಗಳು ತಿಳಿಯೋಣ ಬನ್ನಿ
- ಕಾಮ ಕಸ್ತೂರಿ (sabja seeds)ಬೀಜವನ್ನು ದಿನಾಲೂ ಉಪಯೋಗಿಸಿ ಇದರಿಂದ ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಬಹುದು. ಹಾಗು ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯವಾಗುತ್ತದೆ.
- ಇದು ಆಂಟಿಬಯೋಟಿಕ್ಸ್ ಆಗಿ ಕೆಲಸ ಮಾಡುತ್ತದೆ. ಇದನ್ನು ಪ್ರತಿದಿನ ರಾತ್ರಿ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಅನ್ನು ಹೊರಗಡೆ ಹಾಕಲು ಸಹಾಯವಾಗುತ್ತದೆ.
- ಇದನ್ನು ಬೇಸಿಗೆ ಅಲ್ಲಿ ಪ್ರತಿನಿತ್ಯ ಕುಡಿಯುವುದರಿಂದ ನಮಗೆ ಡಿಹೈಡ್ರಾಷನ್ ಇಂದ ಮುಕ್ತಿ ಸಿಗುತ್ತದೆ.
- ನಿಮ್ಮ ದೇಹದ ಉಷ್ಣತೆ ಹೆಚ್ಚಿದರೆ ನೀವು 5 - 6 ದಿನ ಇದನ್ನು ಕುಡಿಯುತ್ತ ಬಂದರೆ ನಿಮ್ಮ ದೇಹದ ಉಷ್ಣತೆ ಅನ್ನು ಕಡಿಮೆ ಆಗುತ್ತದೆ.
- ನಿಮಗೆ ಥೈರಾಯಿಡ್ ಸಮಸ್ಯೆ ಇದ್ದರೆ ಇದೊಂದು ಒಳ್ಳೆ ಮನೆ ಮದ್ದು. ಇದನ್ನು ದಿನಾಲೂ ಕುಡಿಯುತ್ತ ಬನ್ನಿ ಥೈರಾಯಿಡ್ ಇಂದ ಮುಕ್ತಿ ಕಾಣುತ್ತೀರಿ.
- ಸಕ್ಕರೆ ಕಾಯಿಲೆ ಇರುವವರು ಕೂಡ ಇದನ್ನು ಸೇವನೆ ಮಾಡುವುದರಿಂದ ಡಯಾಬೆಟಿಕ್ಸ್ ಕಂಟ್ರೋಲ್ ಮಾಡುತ್ತದೆ.
- ನಿಮಗೆ ಹುಳುಕಡ್ಡಿ ಅಥವಾ ಖಜ್ಜಿ ಸಮಸ್ಯೆ ಅಥವಾ ಸೋರಿಯಾಸಿಸ್ ಅಂತ ಸಮಸ್ಯೆಗಳಿದ್ದರೆ ಈ ಬೀಜವನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನಿಮಗೆ ತೊಂದರೆ ಆಗಿರುವ ಭಾಗಕ್ಕೆ ಹಚ್ಚುತ್ತಾ ಬನ್ನಿ. ಇದರಿಂದ ಬೇಗ ಗುಣಮುಖರಾಗುವುರಿ.
Note: ಹೆಣ್ಣುಮಕ್ಕಳು ಈ ನೀರನ್ನು ರಾತ್ರಿಯಲ್ಲಿ ಕುಡಿಯುತ್ತ ಬಂದರೆ ಒಳ್ಳೆದು.
ನಿಮಗೆ ಮುಂದಿನ article ಅಲ್ಲಿ ಕಾಮಕಸ್ತೂರಿ ಬೀಜ ಸೇವನೆ ಇಂದ ಏನೇನು ಸೈಡ್ ಎಫೆಕ್ಟ್ಸ್ ಆಗುತ್ತೆ ಅಂತ ತಿಳಿಸುತ್ತೇನೆ. ನಿಮಗೆ ಈ ಕಾಮಕಸ್ತೂರಿ ಬೀಜದ (sabja seeds)ಉಪಯೋಗಗಳು ಇಷ್ಟವಾದಲ್ಲಿ like and share ಮಾಡಿ. ನಿಮ್ಮ ಅಭಿಪ್ರಾಯ ತಿಳಿಸಲು ಕಾಮೆಂಟ್ ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.