ಕಪ್ಪು ಉಪ್ಪಿನ ಉಪಯೋಗಗಳು

ಕಪ್ಪು ಉಪ್ಪಿನ ಉಪಯೋಗಗಳು

ಕಪ್ಪು ಉಪ್ಪು ಅಂದ್ರೆ ನೆನಪಾಗುವುದು ಪಾನಿ ಪುರಿ ಅಲ್ವ. ಆದ್ರೆ ಎಷ್ಟು ಜನರಿಗೆ ಗೊತ್ತು ನಾವು ಕಪ್ಪು ಉಪ್ಪನ್ನು ಬಳಸುವುದರಿಂದ ಆರೋಗ್ಯಕ್ಕೆ ಆಗುವ ಉಪಯೋಗಗಳು ಎಷ್ಟು ಅಂತ. ಹಾಗಾದ್ರೆ ಬನ್ನಿ ತಿಳಿಯೋಣ ಕಪ್ಪು ಉಪ್ಪಿನ ಮಹತ್ವ ಏನು ಅಂತ.

  1. ಇದು ಮಲಬದ್ಧತೆ ಗೆ ಸೂಕ್ತ ಪರಿಹಾರವನ್ನು ನೀಡುತ್ತದೆ
  2. ವಾಯು ಸಂಬಂದಿತ ರೋಗವನ್ನು ನಿವಾರಿಸುತ್ತದೆ.
  3. ಉಸಿರಾಟದ ತೊಂದರೆ ನಿವಾರಣೆ ಮಾಡುತ್ತದೆ.
  4. ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.
  5. ಸ್ನಾಯುಸೆಳೆತ ಮತ್ತು ನೋವನ್ನು ಶಮನ ಗೊಳಿಸುವುದು.
  6. ಚರ್ಮದ ಮತ್ತು ಪಾದದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.
  7. ಇದು ಕ್ಯಾನ್ಸರ್ ನಿಯಂತ್ರಣಕ್ಕೆ ತುಂಬಾ ಉಪಯೋಗವಾಗುವ ಮದ್ದು.
  8. ಕೂದಲು ಉದುರುವುದನ್ನು ತಡೆಗಟ್ಟುತ್ತದೆ.
  9. ಇದು ಗಳಗಂಡ ರೋಗಕ್ಕೂ ತುಂಬಾ ಒಳ್ಳೆ ಔಷದ.
  10. ಕಪ್ಪು ಉಪ್ಪು ದಂತ ಮಂಜನಾದ ಉಪಯೋಗಕ್ಕೂ ಬಳಸಲಾಗುತ್ತದೆ.