ಕಿವಿ ನೋವು, ಕಿವಿ ಸೋರುವಿಕೆ ಸಮಸ್ಯೆ ಇಂದ ಮುಕ್ತಿ ಪಡೆಯಿರಿ
ಕಿವಿ ನೋವು, ಕಿವಿ ಸೋರುವಿಕೆ ಸಮಸ್ಯೆ ಇಂದ ಮುಕ್ತಿ ಪಡೆಯಿರಿ
1. ತುಳಸಿ ರಸ: ಕೀವು ನೋವು ಇರುವವರು, ಕಿವಿಯಲ್ಲಿ ಬೀಪ್ ಶಬ್ದ ಕೇಳುತಿದ್ದರೆ ತುಳಸಿ ರಸವನ್ನು ತೆಗೆದುಕೊಂಡು 2 ಹನಿಯನ್ನು ಎರೆಡು ಕಿವಿಯಲ್ಲಿ ಹಾಕಿ ನೋವು ಗುಣಮುಖವಾಗುತ್ತದೆ.
2. ಬೆಳ್ಳುಳಿ: 1 ಕಪ್ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಗೆ 4 ಎಸಳು ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ. ಈ ಎಣ್ಣೆಯನ್ನು ಶೋಧಿಸಿ ಎರಡು ಕಿವಿಗೆ ಎರಡರಡು ಹನಿ ಯನ್ನು ಹಾಕಿ.
3. ಶುಂಠಿ ರಸ: ಕಿವಿ ನೋವಿಗೆ ಶುಂಠಿ ರಸವನ್ನು ತೆಗೆದು ಅದನ್ನು ಉಗುರು ಬೆಚ್ಚಗೆ ಮಾಡಿ ಕಿವಿಯಲ್ಲಿ ಹಾಕಿ.
4. ಹಾಗಲಕಾಯಿ ರಸ: ನಿಮ್ಮ ಕಿವಿ ಸೋರುತ್ತಿದ್ದರೆ ಹಾಗಲಕಾಯಿ ಹೂವಿನ ರಸ ತೆಗೆದು ಆ ರಸವನ್ನು ಕಿವಿಗೆ ಹಾಕುವುದರಿಂದ ಕಿವಿ ಸೋರುವುದು ನಿಲ್ಲುತ್ತದೆ.
5. ಗೋಮೂತ್ರ: ನಿಮ್ಮ ಕಿವಿ ಸೋರುತ್ತಿದ್ದರೆ ಎರಡು ಕಿವಿಯಲ್ಲಿ 2 ರಿಂದ 4 ಹನಿ ಗೋಮೂತ್ರ ಹಾಕಿದ್ದರೆ ಕೀವಿಸೋರುವುದು ನಿಲ್ಲುತ್ತದೆ.
ನಿಮಗೆ ಈ ಕಿವಿ ನೋವು, ಕಿವಿ ಸೋರುವಿಕೆ ಸಮಸ್ಯೆ ಇಂದ ಮುಕ್ತಿ ಪಡೆಯಿರಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನೂ ಓದಿ: ಹೀರೆಕಾಯಿಯ ಹಿರಿಮೆ ಎಷ್ಟಿದೆ ಎಂದು ನೋಡಿ
ಇದನ್ನೂ ಓದಿ: ತೊಡೆ, ಕೈ ಸಂದುಗಳಲ್ಲಿ ತುರಿಕೆ ಇದೆಯಾ? ಇಲ್ಲಿದೆ ಮನೆಮದ್ದು