ಹೀರೆಕಾಯಿಯ ಹಿರಿಮೆ ಎಷ್ಟಿದೆ ಎಂದು ನೋಡಿ
ನೀವು ನಿಮ್ಮ ದೇಹದ ತೂಕದಿಂದ ಚಿಂತಿತ ಗೊಂಡಿದ್ದಿರಾ ಹಾಗಾದರೆ ನೋಡಿ ಈ ಹಿರೇಕಾಯಿ ಮಾಡುವ ಜಾದು. ಹೀರೆಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ. ನಾವು ಇದರಿಂದ ತರ ತರದ ಖ್ಯಾದ್ಯ ಗಳನ್ನು ಮಾಡಿ ತಿನ್ನುತ್ತೇವೆ. ಹೀರೆಕಾಯಿ ಒಂದು ಬಳ್ಳಿ ತರಕಾರಿ. ಇದರಲ್ಲಿ ನಮ್ಮ ಆರೋಗ್ಯವನ್ನು ರಕ್ಷಿಸುವ ಸಾಕಷ್ಟು ಗುಣಗಳಿವೆ. ಹಾಗಾದರೆ ಬನ್ನಿ ತಿಳಿಯೋಣ.
- ಹೀರೆಕಾಯಿ ಅಲ್ಲಿ ವಿಟಮಿನ್, ಮಿನರಲ್ಸ್ ಹಾಗು ನಾರಿನ ಪದಾರ್ಥ ತುಂಬಾ ಹೇರಳವಾಗಿ ದೊರೆಯುತ್ತದೆ. ಆದ್ದರಿಂದ ನಾವು ಇದನ್ನು ಸೇವಿಸುತ್ತಾ ಬಂದರೆ ನಮ್ಮ ದೇಹದಲ್ಲಿರುವ ಕೆಟ್ಟ ಬೊಜ್ಜುವನ್ನು ಕರಗಿಸುತ್ತದೆ
- ಹೀರೆಕಾಯಿ ಯಲ್ಲಿರುವ ಮ್ಯಾಂಗನೀಸ್ ಗುಣವು ನಮ್ಮ ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಿ ಸಕ್ಕರೆ ಕಾಯಿಲೆಯನ್ನು ಗುಣಮುಖ ಗೊಳಿಸುತ್ತದೆ ಹಾಗು ಸಕ್ಕರೆ ಕಾಯಿಲೆಯನ್ನು ಬರುವುದನ್ನು ತಡೆಗಟ್ಟುತ್ತದೆ.
- ಹೀರೇಕಾಯಿಯಲ್ಲಿರುವ ವಿಟಮಿನ್ ಎ ನಮ್ಮ ಕಣ್ಣಿನ ತೊಂದರೆ ಇಂದ ದೂರಇಡುತ್ತದೆ.
- ಹೀರೆಕಾಯಿ ಅಲ್ಲಿರುವ ವಿಟಮಿನ್ ಬಿ೬ ಹಾಗು ಜಿಂಕ್ ನಮ್ಮ ದೇಹದಲ್ಲಿರುವ ರಕ್ತದ ಕೊರತೆಯನ್ನು ನಿವಾರಣೆ ಮಾಡುತ್ತದೆ. ನಮಗೆ ಅನೀಮಿಯಾ ದಿಂದ ದೂರವಿರಲು ಸಹಾಯಮಾಡುತ್ತದೆ.
- ಹೀರೇಕಾಯಿಯಲ್ಲಿರುವ ವಿಟಮಿನ್ ಸಿ ನಮ್ಮ ತ್ವಚೆ ಅನ್ನು ಸದಾ ಸುಂದರವಾಗಿಡಲು ಸಹಾಯಮಾಡುತ್ತದೆ.
ನಿಮಗೆ ಈ ಹೀರೆಕಾಯಿಯ ಹಿರಿಮೆ ಎಷ್ಟಿದೆ ಎಂದು ನೋಡಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಆರೋಗ್ಯಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನು ಓದಿ: ಇಷ್ಟೆಲ್ಲ ಉಪಯೋಗನಾ ಈ ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಇಂದ!