ಕಪ್ಪು ಜೀರಿಗೆಯ ಆರೋಗ್ಯಕರ ಉಪಯೋಗಗಳು

ಕಪ್ಪು ಜೀರಿಗೆಯ ಆರೋಗ್ಯಕರ ಉಪಯೋಗಗಳು

ಆಯುರ್ವೇದ ದಲ್ಲಿ ಕಪ್ಪು ಜೀರಿಗೆ ಅನ್ನು ಹಲವಾರು ವರ್ಷಗಳಿಂದ ಔಷದಿಯ ಗುಣಗಳಾಗಿ ಬಳಸಲಗುತ್ತದೆ. ಕಪ್ಪು ಜೀರಿಗೆಯಲ್ಲಿ ಪ್ರೋಟೀನ್, ವಿಟಮಿನ್, ಐರನ್, ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಹಾಗು ನಾರಿನ ಅಂಶಗಳು ಹೇರಳವಾಗಿ ದೊರೆಯುತ್ತವೆ.

ಹಾಗಾದ್ರೆ ಬನ್ನಿ ಕಪ್ಪು ಜೀರಿಗೆಯ ಅರೋಗ್ಯಕರ ಉಪಯೋಗಗಳು ಏನು ಅಂತ ತಿಳಿಯೋಣ:

  1. ಕಪ್ಪು ಜೀರಿಗೆ ಸೇವನೆ ಇಂದ ಸ್ತನದ ಕ್ಯಾನ್ಸರ್ ನ ಜೇವಕೋಶಗಳ ಬೆಳವಣಿಗೆ ನಿಗ್ರಹಿಸುವ ಮೂಲಕ ಸ್ತನದ ಕ್ಯಾನ್ಸರ್ ಅನ್ನು ನಿಯಂತ್ರಿಸಲು ನೆರವಾಗುತ್ತದೆ.
  2. ಅಸ್ತಮಾ ಹಾಗು ಉಸಿರಾಟದ ತೊಂದರೆ ನಿವಾರಿಸಲು ನೆರವಾಗುತ್ತದೆ.
  3. ನಿತ್ಯ ಕಪ್ಪು ಜೀರಿಗೆ ಸೇವನೆ ಇಂದ ನಿಮ್ಮ ಮೂತ್ರ ಪಿಂಡದಲ್ಲಿನ ಕಲ್ಲುಗಳನ್ನು ಕರಗಿಸಲು ನೆರವಾಗುತ್ತದೆ.
  4. ಕಪ್ಪು ಜೀರಿಗೆಯ ಸೇವನೆಯಿಂದ ಮದುಮೇಹ ರೋಗವನ್ನು ತಡೆಗಟ್ಟುತ್ತದೆ.

ನಿಮಗೆ ಕಪ್ಪು ಜೀರಿಗೆ(nigella seeds) ಯ ಆರೋಗ್ಯಕರ ಉಪಯೋಗಗಳು ಮಾಹಿತಿ ಬಗ್ಗೆ ಅಭಿಪ್ರಾಯ ತಿಳಿಸಬೇಕೆಂದಲ್ಲಿ ಕೆಳಗಡೆ ಕಾಮೆಂಟ್ ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.