ಮೆಕ್ಕೆಜೋಳ ನಿಮ್ಮ ದೇಹಕ್ಕೆ ಎಷ್ಟು ಸೂಕ್ತ

ಮೆಕ್ಕೆಜೋಳ ನಿಮ್ಮ ದೇಹಕ್ಕೆ ಎಷ್ಟು ಸೂಕ್ತ

ಮೆಕ್ಕೆಜೋಳ ಮೊದಲು ಬೆಳೆದಿದ್ದು ಅಮೇರಿಕಾ ದೇಶದಲ್ಲಿ. ಆದರೆ ಅದು ಜನಪ್ರಿಯಗೊಂಡು ಈವಾಗ ಹಲವಾರು ದೇಶದಲ್ಲಿ ಬೆಳೆಯಲಾಗುತ್ತಿದೆ. ಮೆಕ್ಕೆ ಜೋಳದಲ್ಲಿ ( ಕಾರ್ನ್)ಅಲ್ಲಿ ವಿಟಮಿನ್ಸ್, ಮಿನರಲ್ಸ್, ಫೈಬರ್, ಆಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿ ಇದೆ. ಬನ್ನಿ ತಿಳಿಯೋಣ ಮೆಕ್ಕೆ ಜೋಳದ ಉಪಯೋಗಗಳೇನು : 

1. ಅನೀಮಿಯಾ ನಿವಾರಣೆ: ಮೆಕ್ಕೇಜೋಳದ್ಲಲಿ ( ಕಾರ್ನ್ ) ಐರನ್, ಫೋಲಿಕ್ ಆಸಿಡ್ ಹಾಗು ವಿಟಮಿನ್ ಬಿ 12 ಹೆಚ್ಚಾಗಿ ಇರುವುದರಿಂದ ಇದು ನಮ್ಮ ಕೆಂಪು ರಕ್ತ ಕಣಗಳು ಹೆಚ್ಚಿಸುತ್ತದೆ. ಇದರಿಂದ ನಾವು ಅನೀಮಿಯಾ ದಿಂದ ಮುಕ್ತಿ ಕಾಣಬಹುದು. 

2. ತೂಕ ಹೆಚ್ಚಿಸಲು: ನೀವು ತುಂಬಾ ಸಣ್ಣಕೆ ಇದ್ದರೆ ಮೆಕ್ಕೆ ಜೋಳದಿಂದ ( ಕಾರ್ನ್) ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು. 

3. ಎನರ್ಜಿ ಬೂಸ್ಟರ್: ನೀವು ಜಿಮ್ ಮಾಡುವಂತಿದ್ದರೆ ಮೆಕ್ಕೆ ಜೋಳದಲ್ಲಿ ಕಾರ್ಬ್ಸ್ ಅಧಿಕ ಮಾತ್ರದಲ್ಲಿ ದೊರೆಯುವುದರಿಂದ ಇದು ನಮ್ಮ ಎನರ್ಜಿ ಬೂಸ್ಟರ್ ಆಗಿ ಕೆಲಸಮಾಡುತ್ತದೆ. 

4. ಗರ್ಭಿಣಿಯರಿಗೆ ತುಂಬಾ ಉಪಯುಕ್ತ: ಮೆಕ್ಕೆ ಜೋಳದಲ್ಲಿ ಫೋಲಿಕ್ ಆಸಿಡ್, ಐರನ್ ಅಧಿಕ ಮಾತ್ರದಲ್ಲಿರುವುದರಿಂದ ಇದರ ಸೇವನೆಯಿಂದ ಗರ್ಭಿಣಿ ತಾಯಿ ಹಾಗು ಮಗುವಿಗೂ ತುಂಬಾ ಆರೋಗ್ಯಕರ. 

5. ತ್ವಚೆ ಕಾಂತಿ ಹೆಚ್ಚಳ: ಮೆಕ್ಕೇಜೋಳದಲ್ಲಿ ( ಕಾರ್ನ್) ವಿಟಮಿನ್ ಸಿ ಹಾಗು ಆಂಟಿಆಕ್ಸಿಡೆಂಟ್ ಇರುವುದರಿಂದ ಇದು ನಮ್ಮ ಚರ್ಮ ಸುಂದರವಾಗಿಡಲು ಸಹಾಯ ಮಾಡುತ್ತದೆ. 

ನಿಮಗೆ ಈ ಮೆಕ್ಕೆಜೋಳ ನಿಮ್ಮ ದೇಹಕ್ಕೆ ಎಷ್ಟು ಸೂಕ್ತ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ . ಹೆಚ್ಚಿನ ಅರೋಗ್ಯ ಮಾಹಿತಿಗಾಗಿ  kannada.chotanews.in ನೋಡುತ್ತಿರಿ

ಇದನ್ನೂ ಓದಿ: ತುಳಸಿ ಪೂಜೆಗಷ್ಟೇ ಅಲ್ಲ ಔಷಧಿಗೂ ಸೈ

ಇದನ್ನೂ ಓದಿ: ಹಲಸಿನ ಹಣ್ಣಿನ ಮಹತ್ವ ನೋಡಿ ತಿಳಿಯಿರಿ