ಇಷ್ಟೆಲ್ಲ ಉಪಯೋಗನಾ ಈ ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಇಂದ!

ಇಷ್ಟೆಲ್ಲ ಉಪಯೋಗನಾ ಈ  ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಇಂದ!

ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಇಂದ ಎಂತೆಂತಹ ಕಾಯಿಲೆ ಗುಣಪಡಿಸಬಹುದು ನಿಮಗೆ ಗೊತ್ತಾ ? ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಅಂದರೆ ನಮಗೆಲ್ಲ ನೆನಪಾಗುವುದು ನಮ್ಮ ನಿಮ್ಮೆಲ್ಲರ ಬಾಲ್ಯದ ನೆನಪು. ಆದರೆ ಇವತ್ತಿನ ಜನರೇಶನ್ ಗೆ ಈ ಹಣ್ಣಿನ ಬಗ್ಗೆ ಪರಿಚಯ ವಿರುವುದು ತುಂಬಾ ಕಮ್ಮಿ. ಇದನನ್ನು ಇಂಗ್ಲಿಷ್ ನಲ್ಲಿ Manila tamarind ಎಂದು ಕರೆಯುತ್ತಾರೆ. ಬನ್ನಿ ನಾವಿವತ್ತು ಈ ಹಣ್ಣಿನ ಸೇವನೆಯಿಂದ ಏನಲ್ಲ ಪ್ರಯೋಜನ ಕಂಡುಕೊಳ್ಳಬಹುದು ಅಂತ ತಿಳಿಯೋಣ. ಮೊದಲಿಗೆ ಈ ಇಲಾಚಿ ಹಣ್ಣಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಐರನ್, ಸೋಡಿಯಂ, ವಿಟಮಿನ್ ಎ, ಬಿ, ಸಿ ಹೇರಳವಾಗಿ ದೊರೆಯುತ್ತದೆ. 

  1. ನಿಮಗೆ ಕಣ್ಣಿನ ದೃಷ್ಟಿ ತೊಂದರೆ ಇದ್ದರೆ ಈ ಹಣ್ಣಿನ ಸೇವನೆಯಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಹಾಗು ಕಣ್ಣಿನ ಉರಿ ಕೂಡ ನಿವಾರಣೆ ಮಾಡುವಲ್ಲಿ ನೆರವಾಗುತ್ತದೆ. 
  2. ಈ ಹಣ್ಣಿನ ಸೇವನೆಯಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಯಾವುದೇ ರೀತಿ ಸೋಂಕು ಬರದಂತೆ ತಡೆಗಟ್ಟುತ್ತದೆ. 
  3. ಈ ಹಣ್ಣಿನ ಸೇವನೆಯಿಂದ ನಮ್ಮಲ್ಲಿ ರಕ್ತ ಪರಿಚಲನೆ ಕ್ರಿಯೆ ಸರಾಗವಾಗುತ್ತದೆ. 
  4. ಈ ಹಣ್ಣುಗಳ ಸೇವನೆಯಿಂದ ಪಾರ್ಶ್ವ ವಾಯು ರೋಗವನ್ನು ತಡೆಗಟ್ಟುತ್ತದೆ. 
  5. ಚಿಕ್ಕ ಮಕ್ಕಳ ಜ್ಞಾಪಕ ಶಕ್ತಿ ಹಾಗು ಬುದ್ದಿ ಶಕ್ತಿ ಕೂಡ ಚುರುಕು ಗೊಳಿಸುತ್ತದೆ. 
  6. ನಿಮ್ಮ ದಿನನಿತ್ಯದ ಒತ್ತಡ ಕೂಡ ಕಡಿಮೆ ಮಾಡುತ್ತದೆ. 

ಇಷ್ಟೆಲ್ಲ ಉಪಯೋಗನಾ ಈ  ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಇಂದ! ಇಷ್ಟವಾದಲ್ಲಿ ನಿಮಗೆ  ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ