ಜಾಯಿಕಾಯಿಯ ಔಷಧಿಯ ಗುಣಗಳು ನಿಮಗೆ ಗೊತ್ತ?
ನೀವು ಡಿಪ್ರೆಶನ್ ಇಂದ ಬಳಲುತಿದ್ದೀರಾ. ನಿಮಗೆ ಗೊತ್ತಾ ಎಂತ ಅದ್ಭುತವಾದ ಶಕ್ತಿ ಇದೆ ಅಂತ ಈ ಜಾಯಿಕಾಯಿಯಲ್ಲಿ. ಜಾಯಿಕಾಯಿ ಸಾಮಾನ್ಯವಾಗಿ ಒಂದು ಮಸಾಲಔಷಧಿ ಗುಣಹೊಂದಿದೆ. ಆದರೆ ನಾವು ಇದನ್ನು ಪ್ರತಿನಿತ್ಯ ಸೇವನೆ ಮಾಡುತ್ತ ಬಂದರೆ ಆಗುವ ಉಪಯೋಗಗಳು ಅನೇಕ. ಬನ್ನಿ ಒಂದೊಂದಾಗಿ ನೋಡೋಣ.
- ನೀವು ತುಂಬಾ ಡಿಪ್ರೆಶನ್ ಗೆ ಹೋಗಿದ್ದರೆ 1 ಚಿಟಿಕೆ ಜಾಯಿಕಾಯಿ ಪೌಡರ್ ಅನ್ನು ನೆಲ್ಲಿಕಾಯಿ ಜ್ಯೂಸು ನೊಂದಿಗೆ ದಿನಕ್ಕೆ ಎರಡು ಬಾರಿ ಕುಡಿಯುತ್ತಾ ಬನ್ನಿ ಇದರಿಂದ ನಿಮ್ಮ ಡಿಪ್ರೆಶನ್ ಬೇಗ ಗುಣವಾಗುತ್ತದೆ.
- ನಿಮ್ಮ ಮೆದುಳಿನ ಶಕ್ತಿಯನ್ನು ವೃದ್ಧಿಸಲು 1 ಚಿಟಿಕೆ ಜಾಯಿಕಾಯಿ ಪೌಡರ್ ಅನ್ನು 1 ಗ್ಲಾಸ್ ಉಗುರು ಬೆಚ್ಚಗಿನ ನೀರಿನೊಂದಿಗೆ ರಾತ್ರಿ ಮಲಗುವ ಮುಂಚೆ ಕುಡಿತಾ ಬನ್ನಿ.
- ನೀವು ನಿದ್ರಾಹೀನತೆಯಿಂದ ಬಳಲುತಿದ್ದರೆ 1 ಚಿಟಕೆ ಜಾಯಿಕಾಯಿ ಪೌಡರ್ ಅನ್ನು 1 ಕಪ್ ಹಾಲಿನ ಜೊತೆ ಮಲಗುವ ಮುಂಚೆ ಕುಡಿಯುತ್ತ ಬನ್ನಿ ಇದರಿಂದ ನಿಮ್ಮ ನಿದ್ರಾಹೀನತೆ ಗುಣಮುಖವಾಗುತ್ತದೆ.
- ನೀವು ಮೊಳಕಾಲು ನೋವಿನಿಂದ ಬಳಲುತ್ತಿದ್ದರೆ ಜಾಯಿಕಾಯಿ ಎಣ್ಣೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನೋವು ಇದ್ದ ಜಾಗಕ್ಕೆ ಒರೆಸುತ್ತಾ ಬನ್ನಿ ನೋವು ಬೇಗ ಗುಣಮುಖವಾಗುತ್ತದೆ.
- ನೀವು ಮುಖದ ಗುಳ್ಳೆಗಳಿಂದ ಬಳಲುತ್ತಿದ್ದರೆ ಸ್ವಲ್ಪ ಜಾಯಿಕಾಯಿ ಪುಡಿಯನ್ನು ಅದಕ್ಕೆ ಸಮನಾದ ಜೇನುತುಪ್ಪವನ್ನು ಬೆರೆಸಿ ಮೊಡವೆ ಇರುವ ಜಾಗಕ್ಕೆ ಹಚ್ಚುತ್ತಾ ಬನ್ನಿ ಮೊಡವೆ ಎಲ್ಲ ಗುಣಮುಖವಾಗುತ್ತವೆ.
ನಿಮಗೆ ಈ ನೀವು ಡಿಪ್ರೆಶನ್ ಇಂದ ಬಾಳುತಿದ್ದೀರಾ .ನಿಮಗೆ ಗೊತ್ತಾ ಎಂತ ಅದ್ಭುತವಾದ ಶಕ್ತಿ ಇದೆ ಅಂತ ಈ ಜಾಯಿಕಾಯಿಯಲ್ಲಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹಾಗು ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನೂ ಓದಿ: ನೀವು ಕೀಲು ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ
ಇದನ್ನೂ ಓದಿ: ಕಾಮ ಕಸ್ತೂರಿ ಬೀಜದ ಉಪಯೋಗಗಳು ತಿಳಿಯೋಣ ಬನ್ನಿ