ಕಳಲೆಯಿಂದ ನಮ್ಮ ಆರೋಗ್ಯಕ್ಕೆ ಆಗುವ ಉಪಯೋಗಗಳು
ಮಳೆಗಾಲದಲ್ಲಿ ಹೆಚ್ಚಾಗಿ ಸಿಗೋ ಕಳಲೆಯು ಕರಾವಳಿ ಭಾಗದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸುತ್ತಾರೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಳಲೆಯು ಉಪಯುಕ್ತಕಾರಿಯಾಗಿದೆ. ಇದರಲ್ಲಿ ಹೆಚ್ಚಾಗಿ ಕಾರ್ಬೋ ಹೈಡ್ರೇಟ್, ಖನಿಜಾಂಶ, ಫೈಬರ್ ಇದ್ದು ಸಕ್ಕರೆ ಅಂಶ ಕಡಿಮೆ ಇದೆ.
ಅದರ ಸೇವನೆಯಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ ಬನ್ನಿ
- ಸುಗಮ ಉಸಿರಾಟ.
- ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
- ಮೂಳೆಯನ್ನು ಸದೃಢವಾಗಿಸುತ್ತದೆ.
- ಮಲಬದ್ಧತೆ ನಿವಾರಿಸುತ್ತದೆ.
- ರಕ್ತದೊತ್ತಡ ಕಡಿಮೆಮಾಡುತ್ತದೆ.
- ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
- ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತದೆ.
- ತೂಕ ಇಳಿಕೆಯಲ್ಲಿ ಸಹಕಾರಿ.