ಮಾನ್ಸೂನ್ ವಿಶೇಷ: ಎಲ್ಲಾ ರೀತಿಯ ಚರ್ಮಕ್ಕಾಗಿ ಫೇಸ್ ಮಾಸ್ಕ್

ಮಾನ್ಸೂನ್ ವಿಶೇಷ: ಎಲ್ಲಾ ರೀತಿಯ ಚರ್ಮಕ್ಕಾಗಿ ಫೇಸ್ ಮಾಸ್ಕ್
ಫೇಸ್ ಮಾಸ್ಕ್

ನಮ್ಮ ಮುಖದ ಚರ್ಮಕ್ಕಾಗಿ ವಿಶೇಷ ಕಾಳಜಿ ವಹಿಸುವ ಸಮಯವೆಂದರೆ ಅದು ಮಾನ್ಸೂನ್. ಒಣ ಚರ್ಮ, ಎಣ್ಣೆಯುಕ್ತ ಚರ್ಮದಂತಹ ಎಲ್ಲಾ ರೀತಿಯ ಚರ್ಮಗಳಿಗೆ ಒಂದು ಅತ್ಯುತ್ತಮ ಫೇಸ್ ಮಾಸ್ಕ್ ಅನ್ನು ಇಲ್ಲಿ ವಿವರಿಸಲಾಗಿದೆ. ಅದೇನೆಂದು ತಿಳಿಯೋಣ ಬನ್ನಿ,

  1. ಅರ್ಧ ಕಪ್ ಶ್ರೀಗಂಧದ ಪುಡಿಯನ್ನು ತೆಗೆದುಕೊಳ್ಳಿ.
  2. 2 ಚಮಚ ನಿಂಬೆ ರಸವನ್ನು.
  3. ಅರ್ಧ ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ.
  4. ಎಲ್ಲಾ ಪದಾರ್ಥಗಳನ್ನು ಬೆರೆಸಿ ಒದ್ದೆಯಾದ ಮುಖಕ್ಕೆ ಹಚ್ಚಿರಿ.
  5. 20 ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ನಿಮ್ಮ ಮುಖದ ಮೇಲೆ ಹೊಳಪು ಪಡೆಯಲು ನೀವು ಫೇಸ್ ಮಾಸ್ಕ್ ಅನ್ನು ಪ್ರತಿದಿನ ಪ್ರಯತ್ನಿಸಬಹುದು ಮತ್ತು ಒಣ ಚರ್ಮ, ಎಣ್ಣೆಯುಕ್ತ ಚರ್ಮದಂತಹ ಎಲ್ಲಾ ರೀತಿಯ ಚರ್ಮಗಳಿಗೆ ಮ್ಯಾನ್ಸೂನ್ ವಿಶೇಷ ಫೇಸ್ ಮಾಸ್ಕ್ ನಿಮ್ಮ ಮುಖದ ಮೇಲೆ ಮೊಡವೆ ಬೆಳೆಯುವುದನ್ನು ನಿಲ್ಲಿಸುತ್ತದೆ.