ಚರ್ಮದ ಸಮಸ್ಯೆಗೆ ಮನೆಮದ್ದು ಈ ಅರಿಶಿನ ಪುಡಿ

ಚರ್ಮದ ಸಮಸ್ಯೆಗೆ ಮನೆಮದ್ದು ಈ ಅರಿಶಿನ ಪುಡಿ
  1. ಸುಕ್ಕುಗಳನ್ನು ನಿವಾರಿಸುವುದರಲ್ಲಿ ಸಹ ಅರಿಶಿನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.
  2. ಮೊಡವೆ ಹಾಗು ಚರ್ಮದಲ್ಲಿನ ಅಧಿಕ ಎಣ್ಣೆಯನ್ನು ಕಡಿಮೆ ಮಾಡಲು ಅರಿಶಿನ ಪುಡಿ ಸಹಾಯಕ 
  3. ಅರಿಶಿನ ಪುಡಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿ ಹಚ್ಚುವುದರಿಂದ ಸೋರಿಯಾಸಿಸ್, ಚರ್ಮದ ಉರಿಯೂತ, ತುರಿಕೆ ಕಡಿಮೆ ಆಗುತ್ತದೆ 
  4. ಹಠಮಾರಿ ಕಲೆಗಳನ್ನು ನಿರ್ಮೂಲನೆಗೆ ಸಹಾಯಕವಾಗಿದೆ. 
  5. ನೋವು ನಿವಾರಕವಾಗಿದೆ
  6. ಅರಿಶಿನಪುಡಿಯ ಹಾಲು ಶರೀರದ ಆ೦ತರಿಕ ಉರಿಯನ್ನೂ ಹಾಗೂ ಸೋ೦ಕುಗಳನ್ನೂ ಗುಣಪಡಿಸಬಲ್ಲದು.