ಗಂಟಲು ನೋವು ಇದೆಯಾ? ಬಾಯಿ ಹುಣ್ಣಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಸಾಸಿವೆ ಕಾಳಿನ ಮನೆ ಮದ್ದು
ಸಾಸಿವೆ ನೋಡಲು ತುಂಬಾ ಚಿಕ್ಕ ಕಾಳುಗಳಾದರು ಇದರಲ್ಲಿ ತುಂಬಾ ಅರೋಗ್ಯ ಭರಿತ ಗುಣಗಳಿವೆ. ಸಾಸಿವೆಯಲ್ಲಿ ಉತ್ತಮವಾಗಿ ಕಬ್ಬಿಣ, ಗಂಧಕ, ಮ್ಯಾಗ್ನೇಶಿಯಂ, ಸತು ಹಾಗು ಕ್ಯಾಲ್ಸಿಯಂ ಗಳನ್ನ ಹೊಂದಿದೆ. ಸಾಸಿವೆ ಯಲ್ಲಿ ಗ್ಲುಕೊ ಸಿ ನೊಲೈಟ್ ಎಂಬ ಪೋಷಕಾಂಶ ಇದ್ದು, ಇದೊಂದ್ದು ಅದ್ಬುತ ಫೈಟೊ ನ್ಯೂಟ್ರಿಯೆಂಟ್ ಗುಣ ಹೊಂದಿದ್ದು ಇದು ನಮ್ಮ ಅರೋಗ್ಯ ವನ್ನು ಸರಿಯಾಗಿ ಕಾಪಾಡಿಕೊಳ್ಳಲು ನೆರವಾಗುತ್ತದೆ.
- ಗಂಟಲು ನೋವು ಇರುವವರು ಸಾಸಿವೆ ಅನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ದಿನಕ್ಕೆ 1 ಭಾರಿ 1 ಚಿಟಿಕೆ ಅಷ್ಟು ತಿನ್ನುತ್ತಾ ಬಂದರೆ ಗಂಟಲು ನೋವು ಗುಣಮುಖವಾಗುತ್ತದೆ.
- ಸದಾ ನಿಮಗೆ ಬಾಯಿ ಹುಣ್ಣು ಆಗುತ್ತಾ ಇದ್ದಾರೆ ಸಾಸಿವೆ ಕಾಳು ಅಗೆಯುತ ಬನ್ನಿ ಅಥವಾ ಸಾಸಿವೆ ಹಾಲನ್ನು ಸೇವಿಸುತ್ತಾ ಬಂದರೆ ಬಾಯಿ ಹುಣ್ಣು ಶಮನವಾಗುತ್ತದೆ.
ಸಾಸಿವೆ ಹಾಲಿನ ಮಾಹಿತಿಗಾಗಿ ಕಮೆಂಟ್ ಮುಖಾಂತರ ತಿಳಿಸಿ ಹೇಗೆ ಮಾಡುವುದು ಅಂತ ನಿಮಗೆ ತಿಳಿಸುತ್ತೇವೆ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ