ಕಣ್ಣಿನ ಡಾರ್ಕ್ ಸರ್ಕಲ್ ಗೆ ಮನೆಮದ್ದು
ನಿಮ್ಮಕಣ್ಣುಗಳ ಕೆಳಗೆ ಸುಕ್ಕು ಇದಿಯೇ? ನೀವು ಡಾರ್ಕ್ ಸರ್ಕಲ್ ನಿಂದ ಬಾಳುತ್ತಿದ್ದೀರಾ ಹಾಗಾದರೆ ಬನ್ನಿ ತಿಳಿಯೋಣ ಮನೆ ಮದ್ದು
ಕಣ್ಣಿನ ಕೆಳಗೆ ಕಪ್ಪು ಆಗಲು ಹಲವಾರು ಕಾರಣಗಳಿವೆ ಅವುಗಳು ನಿದ್ರಾಹೀನತೆ, ಸರಿಯಾದ ನ್ಯೂಟ್ರಿಷನ್ ತಿಂಡಿ ಸೇವನೆ ಮಾಡದೇ ಇರುವುದು, ಹೆಚ್ಚಿನ ಒತ್ತಡ, ವಯಸ್ಸಿನ ಸಮಸ್ಯೆಗಳು ಹೀಗೆ ಹಲವಾರು ಕಾರಣಗಳು. ಇದನ್ನು ನಿವಾರಿಸಲು ಕೆಳಗಿನ ಮನೆ ಮದ್ದನ್ನು ಉಪಯೋಗಿಸಿ.
- ಕಾಯಿಸದೆ ಇರುವ(ಹಸಿ) ಹಾಲು 1 tsp ತೆಗೆದುಕೊಳ್ಳಿ ಅದಕ್ಕೆ 1 tsp ಟೊಮೊಟೊ ರಸ ಮಿಕ್ಸ್ ಮಾಡಿ. ನಂತರ ಹತ್ತಿಯನ್ನು ತೆಗೆದುಕೊಂಡು ತಯಾರಾಗಿದ ಮಿಶ್ರಣದಲ್ಲಿ ಅದ್ದಿ ನಿಮ್ಮ ಕಣ್ಣುಗಳ ಕೆಳಗಡೆ 5 ನಿಮಿಷ ಇಟ್ಟುಕೊಳ್ಳಿ.
- ಕಾಯಿಸದೆ ಇರುವ(ಹಸಿ) ಹಾಲು 1 tsp ತೆಗೆದುಕೊಳ್ಳಿ ಅದಕ್ಕೆ 1 tsp ಕಿತ್ತಳೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಹತ್ತಿ ಅನ್ನು ತೆಗೆದುಕೊಂಡು ತಯಾರಾಗಿದ ಮಿಶ್ರದಲ್ಲಿ ಅದ್ದಿ ನಿಮ್ಮ ಕಣ್ಣುಗಳ ಸುತ್ತಲೂ 5 ನಿಮಿಷ ಇಟ್ಟುಕೊಳ್ಳಿ.
- 2 ಹನಿ bio oil ಅನ್ನು ತೆಗೆದುಕೊಳ್ಳಿ, ಇದನ್ನು ನಿಮ್ಮ ಉಂಗುರ ಬೆರಳಿನಿಂದ ನಿಮ್ಮ ಕಣ್ಣುಗಳ ಸುತ್ತ 5 ನಿಮಿಷ ಮಸಾಜ್ ಮಾಡಿಕೊಳ್ಳಿ. ಇದರಿಂದ ವಯಸ್ಸಿನಿಂದ ಆಗಿರುವ ಸುಕ್ಕುಗಳನ್ನು(wrinkles) ತಡೆಗಟ್ಟಲ್ಲೂ ಸಹಾಯವಾಗುತ್ತದೆ. ನೆನಪಿರಲಿ ನೀವು ಮಸಾಜ್ ಅನ್ನು ಉಂಗುರ ಬೆರಳಿನಿಂದ ಮಾಡಿಕೊಳ್ಳಬೇಕು ಯಾಕಂದರೆ ಉಂಗುರ ಬೆರಳಿನಿಂದ ನಮ್ಮ ಕಣ್ಣುಗಳ ಮೇಲೆ ಒತ್ತಡ ಕಮ್ಮಿ ಬೀಳುವುದರಿಂದ ಕಣ್ಣಿನ ಸೂಕ್ಷ್ಮತೆಗೆ ಯಾವ ತೊಂದರೆ ಆಗೋದಿಲ್ಲ.
ನಿಮಗೆ ನಾವು ಕೊಟ್ಟ ಮಾಹಿತಿಯು ಇಷ್ಟವಾದಲ್ಲಿ like and share ಮಾಡಿ ಹಾಗು ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.