ಮೆಂತ್ಯೆವಿದ್ದಲ್ಲಿ ಮಧುಮೇಹಕ್ಕೆ ಜಾಗವೆಲ್ಲಿ

ಮೆಂತ್ಯೆವಿದ್ದಲ್ಲಿ ಮಧುಮೇಹಕ್ಕೆ ಜಾಗವೆಲ್ಲಿ
ಮೆಂತ್ಯೆ

ಮಧುಮೇಹದಿಂದ ಬಳಲುತ್ತಿರುವವರು ಮೆಂತ್ಯೆವನ್ನು ಮೂರು ವಿಧಾನಗಳಲ್ಲಿ ಸೇವಿಸಬಹುದು.

  1. ರಾತ್ರಿ ಒಂದು ಲೋಟದಲ್ಲಿ ಒಂದು ಚಮಚ ಮ್ಯಾಂತ್ಯ ಕಾಳುಗಳನ್ನು  ನೆನೆಯಿಟ್ಟು, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೊದಲು ನೀರನ್ನು ಕುಡಿದು ನಂತರ ಮ್ಯಾಂತ್ಯ ಕಾಳುಗಳನ್ನು ತಿನ್ನಬೇಕು.
  2. ಒಂದು ಚಮಚ ಮೆಂತ್ಯೆ ಪುಡಿಯನ್ನು ಬಿಸಿ ಹಾಲಿನ್ನೊಂದಿಗೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಕನಿಷ್ಠ - ತಿಂಗಳು ಮಾಡಬೇಕು.
  3. ಮೆಂತ್ಯೆದಿಂದ ಲಡ್ಡುವನ್ನು ತಯಾರಿಸಿ ಪ್ರತಿದಿನ ಒಂದು ಲಡ್ಡುವನ್ನು ತಿಂದರೆ ಉತ್ತಮ ಫಲಿತಾಂಶ ಪಡೆಯಬಹುದು.

ಮೆಂತ್ಯೆ ಲಡ್ಡು ರಿಸೀಪ್ಗಾಗಿ ಇಲ್ಲಿ ಕ್ಲಿಕ್ ಮಾಡಿನೀವು ಮಧುಮೇಹ ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇದನ್ನು ಒಮ್ಮೆ ಪ್ರಯತ್ನಿಸಿ ಮತ್ತು ಫಲಿತಾಂಶದ ಬಗ್ಗೆ ನಮಗೆ ಕಾಮೆಂಟ್ ಮಾಡಿ.