ದಿನನಿತ್ಯ ಬಾದಾಮು ತಿನ್ನುವುದರಿಂದ ಆಗುವ ಪ್ರಯೋಜನೆ ಗಳೇನು ಅಂತ ತಿಳಿಯೋಣ ಬನ್ನಿ
ದಿನನಿತ್ಯ ಬಾದಾಮು ತಿನ್ನುವುದರಿಂದ ಆಗುವ ಪ್ರಯೋಜನೆಗಳೇನು ಅಂತ ತಿಳಿಯೋಣ ಬನ್ನಿ. ಬಾದಾಮಿನಲ್ಲಿ ಹೇರಳವಾಗಿ ವಿಟಾಮಿನ್ ಸಿ, ಮೆಗ್ನೀಷಿಯಂ, ಮಿನರಲ್ಸ್, ಒಮೇಗಾ 3 ಫ್ಯಾಟಿ ಆಸಿಡ್ಸ್ ಮತ್ತು ಕ್ಯಾಲ್ಸಿಯಂ ದೊರೆಯುತ್ತದೆ. ನಾವು ಪ್ರತಿನಿತ್ಯ ಬಾದಾಮು ತಿನ್ನುವುದರಿಂದ ಏನೇನು ಉಪಯೋಗ ಎಂದು ತಿಳಿಯೋಣ ಬನ್ನಿ.
1.ನಾವು ಬದಾಮನ್ನು ಪ್ರತಿನಿತ್ಯ ಸೇವನೆ ಇಂದ ಬಾದಾಮಿನಲ್ಲಿರುವ ವಿಟಮಿನ್ ಈ ನಮ್ಮ ಹೃದಯ ಸಂಬಂಧ ಕಾಯಿಲೆಯನ್ನು ತಡೆಗಟ್ಟುತ್ತದೆ ಮತ್ತು ಇದರಲ್ಲಿರುವ ಮೆಗ್ನೀಷಿಯಂ ನಮಗೆ ಹಾರ್ಟ್ ಅಟ್ಯಾಕ್ ಆಗುವುದನ್ನು ತಡೆಗಟ್ಟುತ್ತದೆ.
2. ನಾವು ಪ್ರತಿನಿತ್ಯ ನೆನೆಸಿಟ್ಟಿರುವ ಬಾದಾಮು ತಿನ್ನುವುದರಿಂದ ನಮ್ಮ ಶಕ್ತಿ ವೃದ್ಧಿ ಆಗುತ್ತದೆ.
3. ಬಾದಾಮಿನಲ್ಲಿರುವ ವಿಟಮಿನ್ ಈ ಮತ್ತು ಕ್ಯಾಲ್ಸಿಯಂ ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
4. ಬಾದಾಮಿನಲ್ಲಿರುವ ಒಮೇಗಾ 3 ಫ್ಯಾಟಿ ಆಸಿಡ್ ನಮ್ಮ ಮೆದುಳಿನ ಶಕ್ತಿಯನ್ನು ವೃದ್ಧಿಸುತ್ತದೆ ಹಾಗು ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ.
5. ಬಾದಾಮಿನಲ್ಲಿರುವ ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಬಲಿಷ್ಠ ಗೊಳಿಸುತ್ತದೆ.
6. ಬಾದಾಮಿನಲ್ಲಿರುವ ಪೊಟ್ಯಾಸಿಯಂ ನಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಣ ದಲ್ಲಿಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಬದಾಮನ್ನು ನೆನೆಸಿಟ್ಟು ಯಾಕೆ ತಿನ್ನಬೇಕು ಅಂತ ತಿಳಿಯಲು ಇಲ್ಲಿ ಕ್ಲಿಕ್ಕಿಸಿ. ನಿಮಗೆ ದಿನನಿತ್ಯ ಬಾದಾಮು ತಿನ್ನುವುದರಿಂದ ಆಗುವ ಪ್ರಯೋಜನೆ ಗಳೇನು ಅಂತ ತಿಳಿಯೋಣ ಬನ್ನಿ ಲೇಖನ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ . ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ